SSP scholarship ವಿದ್ಯಾರ್ಥಿ ವೇತನ ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ವಿಷಯ ಎಂದರೆ ಅದು SSP ಸ್ಕಾಲರ್ ಶಿಪ್ ಮಾಹಿತಿ ಆಗಿದೆ ನೀವು ವಿದ್ಯಾರ್ಥಿ ಆಗಿ ವ್ಯಾಸಂಗ ಮಾಡುತ್ತಿದ್ದರೆ ನಿಮಗೆ ಕೂಡ ಈ ಸ್ಕಾಲರ್ಶಿಪ್ ಸಿಗುತ್ತದೆ ನಿಮ್ಮ ವಿದ್ಯಾಭ್ಯಾಸಕ್ಕೆ ಹಾಗೂ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸರ್ಕಾರ ಕಡೆಯಿಂದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ ಈಗಾಗಲೇ ಎಷ್ಟು ವಿದ್ಯಾರ್ಥಿಯರಿಗೆ ಈ ಸೌಲಭ್ಯ ಸಿಕ್ಕಿದೆ ನೀವು ಕೂಡ ಎಸ್ ಎಸ್ ಪಿ ಸ್ಕಾಲರ್ಶಿಪ್ ಅರ್ಜಿ ಹಾಕಬಹುದು ಪ್ರತಿ ವರ್ಷ ಕೂಡ ಅರ್ಜಿ ಸಲ್ಲಿಸಬಹುದು ಇದಕ್ಕೆ ಅರ್ಜಿ ಹಾಕಿ ಈ SSP ಸ್ಕಾಲರ್ ಶಿಪ್ ಬೇಕಾದ ದಾಖಲಾತಿಗಳು ಮತ್ ಅರ್ಜಿ ಹಾಕು ವಿಧಾನ ಸಂಪೂರ್ಣ ಮಾಹಿತಿ ಇಲ್ಲಿ ಇರುತ್ತದೆ

ನಮ್ಮ ಟೆಲಿಗ್ರಾಮ್ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

SSP ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಬೇಕಾದ ದಾಖಲಾತಿಗಳು

ವಿದ್ಯಾರ್ಥಿಯ SATS ಸಂಖ್ಯೆ
ವಿದ್ಯಾರ್ಥಿ ತಂದೆಯ ಮತ್ತು ತಾಯಿ ಆಧಾರ್ ಕಾರ್ಡ್ ಬೇಕು
ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯ
ವಿದ್ಯಾರ್ಥಿಯ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಬ್ಯಾಂಕ್ ಖಾತೆ ವಿವರ
ಎಸ್ ಎಲ್ ಸಿ ಅಂಕಪಟ್ಟಿ ಮತ್ತು ಟಿ ಸಿ
ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ಕಡ್ಡಾಯ ಅದಕ್ಕೆ ಓಟಿಪಿ ಬರುತ್ತದೆ
ನೀವು ಯಾವ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅದರ ಶುಲ್ಕ ರಸದಿ ಬೇಕು
ವಿದ್ಯಾರ್ಥಿಯ ಡಿಗ್ರಿ ನೋಂದಣಿ ಸಂಖ್ಯೆ ಬೇಕು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಈ SSP ಸ್ಕಾಲರ್ಶಿಪ್ ಹೇಗೆ ಅರ್ಜಿ ಹಾಕುವುದು

 • ಹಂತ 1: ಮೊದಲಿಗಿ ನಾವು ಮೇಲ್ಗಡೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ
 • ಹಂತ 2: ನಂತರ SSP ವೆಬ್ ಸೈಟ್ ಓಪನ್ ಆಗುತ್ತದೆ
 • ಹಂತ 3: ಆಮೇಲೆ ಅಲ್ಲಿ ನಿಮ್ಮ ಐಡಿ ಹಾಕಿ ಲಾಗಿನ್ ಆಗಬೇಕು
 • ಹಂತ 4: ಅಲ್ಲಿ ಮೂರು ಗೆರೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
 • ಹಂತ 5: ಅಪ್ಲೈ ಮೇಲೆ ಕ್ಲಿಕ್ ಮಾಡಬೇಕು
 • ಹಂತ 6: ಅಲ್ಲೇ ನಿಮ್ಮ ಆಧಾರ್ ಕಾರ್ಡ್ ತಂದೆ ಆದರ ಕಾರ್ಡ್ ಸಂಖ್ಯೆ ಹಾಕಬೇಕು
 • ಹಂತ 7: ನಂತರ ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು
 • ಹಂತ 8: ವಿದ್ಯಾರ್ಥಿಯ ಎಸ್ ಎಲ್ ಸಿ ಅಂಕಪಟ್ಟಿ ಮತ್ತು ಆಧಾರ್ ಬ್ಯಾಂಕ್ ಖಾತೆಯ ಬುಕ್ ಅಪ್ಲೋಡ್ ಮಾಡಬೇಕು
 • ಹಂತ 9: ಅಲ್ಲಿ ನಿಮ್ಮ ಕಾಲೇಜಿನ ನೋಂದಣಿ ಸಂಖ್ಯೆ ಹಾಕಬೇಕು
 • ಹಂತ 10: ನೀವು ಹಾಸ್ಟೆಲ್ ಪಡೆದುಕೊಂಡಿದ್ದೀರಿ ಇಲ್ಲ ಎಂದು ಹೇಳಬೇಕು
 • ಹಂತ 11: ಆಮೇಲೆ ಎಲ್ಲ ಸರಿಯಾದ ಮಾಹಿತಿಯನ್ನು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ
 • ಹಂತ 12: ಅರ್ಜಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ
 • ಹಂತ 13: ನಂತರ ಅರ್ಜಿ ಹಾಕಿದ ಫಾರ್ಮನ್ನು ನಿಮ್ಮ ಕಾಲೇಜಿಗೆ ಕೊಡಬೇಕು

ವಿದ್ಯಾರ್ಥಿಯರಿಗೆ ಯಾವೆಲ್ಲ ಇಲಾಖೆಯಿಂದ ಹಣ ಬಿಡುಗಡೆ ಮಾಡುತ್ತಾರೆ

 • ಸಮಾಜ ಕಲ್ಯಾಣ ಇಲಾಖೆ
 • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
 • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ
 • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
 • ಕುಟುಂಬ ಇಲಾಖೆ
 • ಕೃಷಿ ಇಲಾಖೆ
 • ಈ ಮೇಲಿರುವ ಎಲ್ಲಾ ಇಲಾಖೆಯಿಂದ ವಿದ್ಯಾರ್ಥಿಗೆ ಹಣ ಬಿಡುಗಡೆ ಆಗುತ್ತದೆ

ಹೌದು ಗೆಳೆಯರೇ ನೀವು ಕೂಡ ಸೌಲಭ್ಯ ಪಡೆದುಕೊಳ್ಳಿ ಮತ್ತು ಈ ಸೌಲಭ್ಯ ಬೇಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತದೆ ಎಂದು ಹೇಳಬಹುದು ಇದರಲ್ಲಿ ಹಲವಾರು ವರ್ಗದ ಮಕ್ಕಳಿಗೆ SSP ಸ್ಕಾಲರ್ಶಿಪ್ ಸಿಗುತ್ತದೆ ಎಲ್ಲ ವರ್ಗದ ವಿದ್ಯಾರ್ಥಿಯರಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ ಇದು ನಮ್ಮ ಕರ್ನಾಟಕದಲ್ಲಿ ಅತ್ಯಂತ ಅಭಿವೃದ್ಧಿ ಕೆಲಸ ಇದಾಗಿದೆ ನಮ್ಮ ಕರ್ನಾಟಕದಲ್ಲಿ ಎಷ್ಟೋ ಬಡ ಮಕ್ಕಳ ಕೂಲಿ ಮಾಡಿ ಜೀವನ ಬದುಕಿದ್ದಾರೆ ಅಂತಹ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾದರಿಯ ಆಗಿದೆ ನಮ್ಮ ಗ್ರಾಮೀಣ ಪ್ರದೇಶ ಹಳ್ಳಿಗಳಲ್ಲಿ ಓದುವ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ ಆದ್ದರಿಂದ ಅವರ ತಂದೆ ತಾಯಿಂದರು ಬಡವರು ಇರುತ್ತಾರೆ ತಮ್ಮ ಮಕ್ಕಳಿಗೆ ಶಾಲೆಗೆ ಮತ್ತು ಕಾಲೇಜಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ ಅಂತಹ ಸ್ಥಿತಿಯಲ್ಲಿ ಈ SSP ಸ್ಕಾಲರ್ಶಿಪ್ ಇದ್ದದ್ದರಿಂದ ಅವರು ಶಾಲೆ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಪಡೆಯಬಹುದು ಅದರಿಂದ ಅವರಿಗೆ ಶಿಕ್ಷಣ ಕೊರತೆ ಇರುವುದಿಲ್ಲ ಸರ್ಕಾರ ಕೊಡುವ ಈ ಸಹಾಯಧನ ರೀತಿಯಲ್ಲಿ ಅವರಿಗೆ ಹಣ ಕೊಡುತ್ತಾರೆ ಹಾಗೂ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಇದೆ ಮತ್ತು ಕಾರ್ಮಿಕ ಮಕ್ಕಳಿಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಕೊಡುತ್ತಾರೆ ವಿದ್ಯಾಶ್ರೀ ಕೂಡ ಇದರಲ್ಲಿದೆ ಮತ್ತು ಮೀನು ಸಾಗಾಣಿಕೆ ಮಾಡಿ ಬದುಕುತ್ತಾರೆ ಅವರ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತದೆ ನೇಕಾರ ಮಕ್ಕಳಿಗೆ ಸಿಗುತ್ತದೆ ಇದರಿಂದ ಎಲ್ಲಾ ಮಕ್ಕಳ ಶಿಕ್ಷಣ ಕಲಿಯುತ್ತಾರೆ ಅವರಿಗೆ ಸಾಮಾನ್ಯ ಜ್ಞಾನ ಗೊತ್ತಾಗುತ್ತದೆ ಅವರು ಕೂಡ ಅಭಿವೃದ್ಧಿ ಆಗುತ್ತದೆ ಇಂತಹ ಸರ್ಕಾರ ಸೌಲಭ್ಯದಿಂದ ಎಷ್ಟು ಮಕ್ಕಳಿಗೆ ಸಹಾಯ ಆಗಿದೆ ಹೋದಲ ಅನುಕೂಲ ಆಗಿದೆ ಈ ಸೌಲಭ್ಯಕ್ಕೆ ತುಂಬಾ ಮಹತ್ವ ಇದೆ

ಎಲ್ಲರಿಗೂ ಈ ಸೋಲೆ ಫೋನು ಪಡೆದುಕೊಳ್ಳಿ ಹಾಗೂ ಬಡ ಜನರಿಗೆ ತುಂಬಾ ಸಹಾಯ ಆಗಿದೆ ಬಡತನ ಕೊರತೆ ತೊಲಗುತ್ತದೆ ಅವರ ಮಕ್ಕಳ ವಿದ್ಯಾಭ್ಯಾಸ ಕಲಿಯುತ್ತಾರೆ ಇನ್ನೊಬ್ಬರಿಗೆ ಮಾದರಿ ಆಗುತ್ತಾರೆ ಬಳಾರಿಗಾಗೋ ರೈತರ ಮಕ್ಕಳಿಗೆ ಎಲ್ಲಾ ಪಂಗಡಕ್ಕೆ ಈ ಸೌಲಭ್ಯ ಸಿಗುತ್ತದೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಣ ಕೊರತೆ ಇದೆ ಅದು ಅವರ ಮಕ್ಕಳ ಓದಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರ ಹತ್ತಿರ ಹಣ ಇರುವುದಿಲ್ಲ ಇದರಿಂದ ಇಂತಹ ಸೌಲಭ್ಯದಿಂದ ಶಿಕ್ಷಣ ಕಲೆಯಬಹುದು ಎಲ್ಲರಿಗೂ ಅಭಿವೃದ್ಧಿ ಆದ SSP ಸ್ಕಾಲರ್ಶಿಪ್ ಸೌಲಭ್ಯ ತುಂಬಾ ಉಪಯುಕ್ತ ಆಗಿದೆ ಎಂದು ಹೇಳಬಹುದು ಕಾರ್ಮಿಕ ಮಕ್ಕಳಿಗೆ ಸಹಾಯ ಆಗಿದೆ ಕೂಲಿ ಮಾಡುವ ಮಕ್ಕಳಿಗೆ ಈ ಸೌಲಭ್ಯ ದಾರಿಯಾಗಿದೆ ಈ SSP ಸ್ಕಾಲರ್ ಶಿಪ್ಪಿಗೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಹಾಕಿ ಈಗಾಗಲೇ ಹಣವನ್ನು ಪಡೆದುಕೊಂಡಿದ್ದಾರೆ ನೀವು ಕೂಡ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು ಓದುವ ವಿದ್ಯಾರ್ಥಿಯರಿಗೆ ಸಹಾಯ ಆಗಿದೆ ಅದರಿಂದ ಎಷ್ಟು ವಿದ್ಯಾರ್ಥಿಯರಿಗೆ ಈ ಸ್ಕಾಲರ್ಶಿಪ್ ಇಂದ ವಿದ್ಯಾಭ್ಯಾಸ ನಡೆಸುತ್ತಾರೆ ಇಂತಹ ಸೌಲಭ್ಯ ಪಡೆದುಕೊಳ್ಳಲಿ ಇದಕ್ಕೆ ಪ್ರತಿ ವರ್ಷ ಅರ್ಜಿ ಹಾಕಬಹುದು ಸರ್ಕಾರ ಕಡೆಯಿಂದ ಪ್ರತಿ ವರ್ಷ ಅರ್ಜಿ ಹಾಕಲು ಬಿಡುತ್ತಾರೆ ಅದರಂತೆ ನೀವು ಅರ್ಜಿ ಹಾಕಬಹುದು ಸಾಮಾನ್ಯ ಜನರ ಮಕ್ಕಳಿಗೆ ಓದಿಸಲು ಹಾಗೂ ಮಧ್ಯಮ ವರ್ಗದ ಕುಟುಂಬದವರಿಗೆ ವಿದ್ಯಾಭ್ಯಾಸ ಅವರ ಮಕ್ಕಳಿಗೆ ಕೊಡಿಸಲು ಕಷ್ಟ ಆಗುತ್ತದೆ ಇದರಿಂದ ಇಂತಹ ಸೌಲಭ್ಯ ಇದ್ದರೆ ಅವರಿಗೆ ಕೂಡ ಶಿಕ್ಷಣ ಸಿಗುತ್ತದೆ ನಿಮ್ಮ ಕುಟುಂಬದವರಿಗೆ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ

ವಂದನೆಗಳು

Leave a comment