PM ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಮತ್ತು ಅದಕ್ಕೆ ಬೇಕಾಗುವ ದಾಖಲಾತಿಗಳು

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದು ಯೋಜನೆಗೆ ಆರ್ಯರಾದವರು ಮಹಿಳೆಯರು ನೀವು ಕೂಡ ಟೈಲರಿಂಗ್ ಕೆಲಸ ಮಾಡುತ್ತಿದ್ದರೆ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಮಹಿಳೆಯರಿಗೆ ಸಹಾಯ ಆಗುವ ಉದ್ದೇಶದಿಂದ ಸರ್ಕಾರ ಈ ಯೋಜನೆ ತಂದಿದ್ದಾರೆ

ನಮ್ಮ ಟೆಲಿಗ್ರಾಮ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಭಾರತ ಕೇಂದ್ರ ಸರ್ಕಾರ ಯಾವ ರಾಜ್ಯದ ಮಹಿಳೆಯರಿಗೆ ಈ ಉಚಿತ ವಲಿಗೆ ಯಂತ್ರ ಸಿಗುತ್ತದೆ

 • ಕರ್ನಾಟಕ ರಾಜ್ಯ
 • ಮಹಾರಾಷ್ಟ್ರ
 • ಹರಿಯಾಣ
 • ಉತ್ತರ ಪ್ರದೇಶ್
 • ಗುಜರಾತ್
 • ಚತ್ತೀಸ್ ಗಡ
 • ರಾಜಸ್ಥಾನ್
 • ಮಧ್ಯಪ್ರದೇಶ
 • ಈ ಮೇಲಿರುವ ಎಲ್ಲ ರಾಜ್ಯಗಳಿಗೆ ಈ ಯೋಜನೆ ಸಿಗುತ್ತದೆ

ಈ ವಿಶ್ವಕರ್ಮ ಯೋಜನೆ ಉಚಿತ ಹೊಲಿಗೆ ಯಂತ್ರವನ್ನು ಪಡೆಯುವ ಅರ್ಹತೆಗಳು

 • ಈ ಕಾರ್ಯಕ್ರಮ 18 ರಿಂದ 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಸಿಗುತ್ತದೆ
 • ಈ ಯೋಜನೆ ನಮ್ಮ ಭಾರತ ದೇಶದಲ್ಲಿ ವಾಸಿಸುವ ಮಹಿಳೆಯ ಮಾತ್ರ ಉಚಿತವಾಗಿ ಹೊಲಿಗೆ ಯಂತ್ರ ಕೊಡುತ್ತಾರೆ
 • ಅಂಗವಿಕಲರು ಕೂಡ ಹಾಗೂ ವಿಧವೆಯರು ಕೊಡ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
 • ಅರ್ಜಿ ಸಲ್ಲಿಸುವ ಮಹಿಳೆಯರು ಕುಟುಂಬ ಪ್ರತಿ ತಿಂಗಳ ಆದಾಯ ರೂ.12,000 ಹೆಚ್ಚು ಗಳಿಸಬಾರದು

ಈ ಕಾರ್ಯಕ್ರಮಕ್ಕೆ ಅಗತ್ಯವಾದ ದಾಖಲೆಗಳು

 • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
 • ಅವರ ಒಂದು ಫೋಟೋ ಬೇಕು
 • ರೇಷನ್ ಕಾರ್ಡ್ ಕಡ್ಡಾಯ
 • ನೀವು ಹೊಲಿಗೆ ಕಲಿತಿರುವ ಪ್ರಮಾಣ ಪತ್ರ ಬೇಕು
 • ಅರ್ಜಿ ಸಲ್ಲಿಸುವ ಅವರ ಆಧಾರ್ ಕಾರ್ಡ್
 • ಮಹಿಳೆ ಅಂಗವಿಕಲ ಇದ್ದರೆ ಆಸ್ಪತ್ರೆಯಿಂದ ಪತ್ರ ಬೇಕು
 • ವಿಧವೆಯಾಗಿದ್ದರೆ ಅವರ ವಿಧವೆ ಪತ್ರ ಬೇಕು
 • ಮೊಬೈಲ್ ನಂಬರ್ ಕಡ್ಡಾಯ ಓಟಿಪಿ ಬರುತ್ತದೆ
 • ಮುಖ್ಯವಾಗಿ ಅವರ ಅರ್ಜಿ ಸಲ್ಲಿಸುವಾಗ ಇರಬೇಕು ಅವರ ಹೆಬ್ಬೆಟ್ಟಿನ ಗುರುತು ಬೇಕು

2024ರಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು

 • ಹಂತ : ನೀವು ಭಾರತ ಸರ್ಕಾರದ ವೆಬ್ಸೈಟ್ ಗೆ ಹೋಗಲು ನಾವು ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ
 • ಹಂತ: ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಿ
 • ಹಂತ: ಅರ್ಜಿ ಸಲ್ಲಿಸುವ ಅವರ ಹೆಸರು ಫೋನ್ ನಂಬರ್ ಮತ್ತು ವಿಳಾಸ ಆಧಾರ್ ಸಂಖ್ಯೆಯನ್ನು ಆ ಫಾರ್ಮಲ್ಲಿ ಭರ್ತಿ ಮಾಡಬೇಕು ಎಲ್ಲ ಸರಿಯಾದ ರೀತಿಯಲ್ಲಿ ಹಾಕಬೇಕು
 • ಹಂತ: ನೀವು ಎಲ್ಲ ದಾಖಲಾತಿಗಳನ್ನು ಫಾರ್ಮಗೆ ಬರೆದು ಅದನ್ನು ಆಫೀಸಿಗೆ ಕೊಡಬೇಕು
 • ನೀವು ಅರ್ಜಿ ಸಲ್ಲಿಸಿದ ಫಾರ್ಮ್ ಅನ್ನು ನೀವು ಯಾವ ಗ್ರಾಮ ಪಂಚಾಯಿತಿಗೆ ನಿಮ್ಮ ಊರು ಇದೆ ಅದನ್ನು ತಿಳಿದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ಆ ಫಾರ್ಮನ್ನು ಸೈ ಮಾಡಿ ಕೊಡಬೇಕು

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಕರ್ನಾಟಕದಲ್ಲಿ ಟೈಲರಿಂಗ್ ಉದ್ಯೋಗ ತುಂಬಾ ಜನ ಮಾಡುತ್ತಿದ್ದಾರೆ ಅವರಿಗೆ ಸಾಲದ ಸೌಲಭ್ಯ ಕೂಡ ಸಿಗುತ್ತದೆ ನೀವು ಕೂಡ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು ಅದರಿಂದ ಯೋಜನೆ ಅಡಿಯಲ್ಲಿ ಬರುವ ಎಲ್ಲರಿಗೂ ಇದು ಅನುಕೂಲವಾದ ಯೋಜನೆ ಇದಾಗಿದೆ ಇಡೀ ನಮ್ಮ ದೇಶದ ಜನರು ಕೂಡ ಈಗಾಗಲೇ ಅರ್ಜಿ ಸಲ್ಲಿಸಲು ಹೋಗಿದ್ದಾರೆ ನೀವು ಈ ಪ್ರಧಾನ ಮಂತ್ರಿ ಯೋಜನೆಗೆ ಅರ್ಜಿ ಸಲ್ಲಿಸಿ ಅಭಿವೃದ್ಧಿಪಡಿಸಲು ಬಡವರಿಗೆ ತಮ್ಮ ಸ್ವಂತ ಉದ್ಯೋಗ ಸೃಷ್ಟಿ ಆಗಲು ಅವರಿಗೆ ಉಚಿತವಾಗಿ ಇವರಿಗೆ ಯಂತ್ರ ಸಿಕ್ಕರೆ ಅವರು ಕೂಡ ತಮ್ಮದೇ ಸಣ್ಣ ವ್ಯವಹಾರ ವ್ಯಾಪಾರ ಶುರು ಮಾಡಿಕೊಂಡು ಅವರ ಜೀವನ ನಡೆಸಲು ದಾರಿ ಆಗುತ್ತದೆ ಬಡತನ ನಿರ್ಮೂಲನೆ ಆಗುತ್ತದೆ ಅದಕ್ಕೆ ಎಲ್ಲ ವರ್ಗದ ಜನರಿಗೆ ದಾರಿ ದೀಪ ಆಗುತ್ತದೆ ಹೌದು ಗೆಳೆಯರೇ ಇಂತಹ ಅಭಿವೃದ್ಧಿಯ ಯೋಜನೆ ಇನ್ನೂ ಹೆಚ್ಚಾಗಿ ತರಬೇಕು ಅದರಿಂದ ಜನಸಾಮಾನ್ಯರಿಗೆ ಸಹಾಯ ಆಗುತ್ತದೆ

ತುಂಬಾ ಜನ ಈ ಟೈಲರಿಂಗ್ ಉದ್ಯೋಗ ಶುರು ಮಾಡಲು ನಿರ್ಧಾರ ಮಾಡಿದ್ದಾರೆ ಆದರೆ ಅವರಿಗೆ ಹಣದ ಕೊರತೆ ಇರುತ್ತದೆ ಅವರಲ್ಲಿ ಕೌಶಲ್ಯ ಇರುತ್ತದೆ ಆದರೆ ಹಣದ ಸಮಸ್ಯೆ ಇರುತ್ತದೆ ಈಗ ಸರ್ಕಾರದ ಉಚಿತ ವಲಿಗೆ ಯಂತ್ರ ಮಿಷನ್ ಸಿಕ್ಕರೆ ಅವರಿಗೆ ಯಶಸ್ವಿಯ ಆಗುತ್ತಾರೆ ನಮ್ಮ ದೇಶದಲ್ಲಿ ಇಂತಹ ಸಣ್ಣಪುಟ್ಟ ವ್ಯಾಪಾರ ಕೂಡ ಮಾಡುತ್ತಾರೆ ಇದಕ್ಕೆ ಯೋಚನೆ ಅರ್ಜಿ ಸಲ್ಲಿಸಲು ಜನರಿಗೆ ಸಾಲ ಸೌಲಭ್ಯ ಕೂಡ ಇರುತ್ತದೆ ಸಾಲ ಸರ್ಕಾರ ಕಡೆಯಿಂದ ಬರುತ್ತದೆ ಅಭಿವೃದ್ಧಿಯಾಗುತ್ತದೆ ನಮ್ಮ ದೇಶ ಎಷ್ಟು ಬಡ ಕುಟುಂಬದಲ್ಲಿ ಇದ್ದವರಿಗೆ ಪ್ರೋತ್ಸಾಹ ರೀತಿಯಲ್ಲಿ ಅವರಿಗೆ ಖುಷಿಯಾಗುತ್ತದೆ ಕಾರ್ಮಿಕ ಕುಟುಂಬ ನೇಕಾರ ಕುಟುಂಬ ಅನೇಕ ವಿಧದ ಸಮುದಾಯಗಳಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಬಡ ಕುಟುಂಬ ಮಹಿಳೆಯರಿಗೆ ಅವರಿಗೆ ಟೈಲರಿಂಗ್ ಕೆಲಸ ಬರುತ್ತದೆ ಆದರೆ ಒಲಿಗೆ ಯಂತ್ರ ಇರುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ಇಂತಹ ಯೋಜನೆಯನ್ನು ಇನ್ನು ಹೆಚ್ಚಾಗಿ ಸರ್ಕಾರ ಮಾಡಬೇಕು ಜನಸಾಮಾನ್ಯರಿಗೆ ಅನುಕೂಲ ಆಗುವ ಯೋಜನೆ ಮಾಡಬೇಕು ಬಡತನ ಸಂಪೂರ್ಣವಾಗಿ ತೊಲಗಬೇಕು ಇಂತಹ ಮಹತ್ವವಾದ ಕೆಲಸ ಅಂದರೆ ಅದು ಟೈಲರಿಂಗ್ ಕೆಲಸ ಇದಾಗಿದೆ ಸಮಾಜ ಸೇವೆ ರೀತಿಯಾಗಿ ಈ ಕೆಲಸ ಆಗಿದೆ ಎಲ್ಲರೂ ಈಗ ಹೊಸ ಬಟ್ಟೆ ಖರೀದಿ ಮಾಡಿದಾಗ ಅವರು ಮೊದಲು ಹೋಗುವ ದಾರಿ ಅದು ಟೈಲರಿಂಗ್ ಬಳಿ ಹೋಗುತ್ತಾರೆ ಅದಕ್ಕೆ ಆ ಕೆಲಸಕ್ಕೆ ಮಹತ್ವ ಇದೆ ಎಂದು ಹೇಳಬಹುದು ಇನ್ನು ಹೆಚ್ಚಿನ ಅಗತ್ಯ ಸಹಾಯದ ಮಹಿಳೆಯರಿಗೆ ಸಿಗಬೇಕು ನಮ್ಮ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿ ಅವರು ಇಂತಹ ಅಭಿವೃದ್ಧಿ ಆಗುವ ಅನುಗುಣವಾಗಿ ಈ ವಿಶ್ವಕರ್ಮ ಯೋಜನೆಯಲ್ಲಿ ಬರುವ ವಿಶ್ವ ಕರ್ಮ ಯೋಜನೆ ಯಶಸ್ವಿ ಆಗಿದೆ

ನೀವು ಅರ್ಜಿ ಸಲ್ಲಿಸಿದ ನಂತರ ನಿಮಗೆ ಉಚಿತ ಯಂತ್ರ ಸಿಗುತ್ತದೆ ಮೊದಲು ನಿಮಗೆ ಸರ್ಕಾರ ಕಡೆಯಿಂದ ಟ್ರೈನಿಂಗ್ ಐದು ದಿನಗಳ ಉಚಿತ ತರಬೇತಿ ನೀಡುತ್ತಾರೆ ಆಮೇಲೆ ನಿಮಗೆ ಹೊಲಿಗೆ ಯಂತ್ರ ತೆಗೆದುಕೊಳ್ಳಲು ನಿಮಗೆ ಹದಿನೈದು ಸಾವಿರ ರೂಪಾಯಿ ಕೊಡುತ್ತಾರೆ ನಿಮಗೆ ಅರ್ಜಿ ಯಶಸ್ವಿಯಾಗಿ ಇದ್ದಲ್ಲಿ ಅವರು ನಿಮಗೆ ಫೋನ್ ಮಾಡಿ ಕರೆಯುತ್ತಾರೆ ಆವಾಗ ನೀವು ಅವರ ಕರೆಯುವ ಜಾಗಕ್ಕೆ ಹೋಗಿ ಟ್ರೈನಿಂಗ್ ಪಡೆದುಕೊಳ್ಳಬೇಕು ನಿಮಗೆ ಯೋಜನೆಯ ಪಡೆದುಕೊಂಡದವರಿಗೆ ಪ್ರತಿಯೊಬ್ಬರಿಗೆ ಒಂದು ಲಕ್ಷ ರೂಪಾಯಿ ಕೊಡುತ್ತಾರೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ ಮತ್ತೆ ಒಂದು ವರ್ಷದಲ್ಲಿ ಸಾಲದ ಹಣ ಪಾವತಿಸಿದಾಗ ಮತ್ತೆ ನಿಮಗೆ ಮೂರು ಲಕ್ಷ ರೂಪಾಯಿ ಸಾಲದ ರೀತಿಯಲ್ಲಿ ಕೊಡುತ್ತಾರೆ ಈ ಯೋಜನೆಯ ಮುಖ್ಯ ಉದ್ದೇಶಗಳು ಯುವಾಗಿವೆ ಅಭಿವೃದ್ಧಿ ಪಡಿಸುವ ಈ ಉಚಿತ ವಲಿಗೆ ಯಂತ್ರ ಯೋಜನೆ ಇದಾಗಿದೆ ಇಂತಹ ಯೋಜನೆ ಜನರಿಗೆ ಉಪಯುಕ್ತ ಆಗುತ್ತದೆ ಬಡತನ ನಿರ್ಮೂಲನೆ ಆಗುತ್ತದೆ ನಮ್ಮ ದೇಶ ಇನ್ನಷ್ಟು ಪ್ರಗತಿ ಆಗುತ್ತದೆ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಈ ಮಾಹಿತಿಯನ್ನು ನಿಮ್ಮ ಕುಟುಂಬದ ಮಹಿಳೆಯರಿಗೆ ಜೊತೆಗೆ ಹಂಚಿಕೊಳ್ಳಿ ಅವರಿಗೆ ಅನುಕೂಲ ಆಗುತ್ತದೆ

ವಂದನೆಗಳು

Leave a comment