ಪ್ರಧಾನಮಂತ್ರಿ ಸೂರ್ಯ ಘರ ಯೋಜನೆ ಉಚಿತ ವಿದ್ಯುತ್ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ವಿಷಯ ಎಂದರೆ ಅದು ಉಚಿತ ವಿದ್ಯುತ್ ಯೋಜನೆಗೆ ಮಾಹಿತಿ ಬಗ್ಗೆ ತಿಳಿಯೋಣ ಈ ಸೋಲಾರ್ ಪ್ರಗತಿಯಿಂದ ಅದನ್ನು ಸರ್ಕಾರ ಕಡೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದನ್ನು ಪ್ರಾರಂಭ ಮಾಡಿದ್ದಾರೆ ಅದಕ್ಕೆ ನೀವು ಕೂಡ ಅರ್ಜಿ ಹಾಕಬಹುದು ಮತ್ತು ಜನರಿಗೆ ಕರೆಂಟ್ ವ್ಯವಸ್ಥೆಯ ಸೃಷ್ಟಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಈ ಯೋಜನೆಯಿಂದ ಪ್ರಗತಿ ಸಿಗಲಿದೆ ಎಂದು ಹೇಳಬಹುದು ಮೊದಲು ನಮಗೆ ವಿದ್ಯುತ್ ಮುಖ್ಯವಾಗಿದೆ ಅದರಲ್ಲಿ ಈಗ ಕರೆಂಟ್ ಬಿಲ್ ಹಣ ಕಟ್ಟಬೇಕು ಅಂತಹ ಪರಿಸ್ಥಿತಿಯಲ್ಲಿ ಇಂತಹ ಅನುಗುಣವಾಗಿ ವಿಜೇತ ವಿದ್ಯುತ್ ಮಾಡಲು ಆಗಿದೆ ಇದಕ್ಕೆ ಬೇಕಾಗುವ ದಾಖಲೆಗಳು ಮತ್ತು ಹೇಗೆ ಅಪ್ಲೈ ಮಾಡುವ ವಿಧಾನ ಸಂಪೂರ್ಣ ಮಾಹಿತಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ನಮ್ಮ ಟೆಲಿಗ್ರಾಮ್ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಸೂರ್ಯ ಯೋಜನೆಗೆ ಬೇಕಾದ ದಾಖಲೆಗಳು

 • ಆಧಾರ್ ಕಾರ್ಡ್ ಬೇಕು
 • ರೇಷನ್ ಕಾರ್ಡ್
 • ಆದಾಯ ಪ್ರಮಾಣ ಪತ್ರ
 • ವಿಳಾಸ ಪತ್ರ
 • ಜಾತಿ ಪ್ರಮಾಣ ಪತ್ರ ಬೇಕು
 • ಬ್ಯಾಂಕ್ ಖಾತೆಯ ವಿವರ
 • ಒಂದು ಫೋಟೋ ಬೇಕು
 • ಮೊಬೈಲ್ ನಂಬರ್ ಕಡ್ಡಾಯ
 • ಈ ಮೇಲಿನ ಎಲ್ಲ ದಾಖಲೆಗಳು ಬೇಕು

ಈ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಹೇಗೆ ಅರ್ಜಿ ಸಲ್ಲಿಸಬೇಕು

 • ಹಂತ 1: ನಾವು ಕೊಟ್ಟಿರುವ ವೆಬ್ ಸೈಟಿಗೆ ಕ್ಲಿಕ್ ಮಾಡಿ
 • ಹಂತ 2: ನಂತರ ಅಲ್ಲಿ ಸೌರ ಶಕ್ತಿಯ ಮೇಲೆ ಕ್ಲಿಕ್ ಮಾಡಿ
 • ಹಂತ 3: ಹಾಗೆ ಅಲ್ಲಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಿ
 • ಹಂತ 4: ಆಮೇಲೆ ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ
 • ಹಂತ 5: ಅಲ್ಲಿರುವ ಫಾರ್ಮ್ ಅನ್ನು ಕೊಟ್ಟಿರುವ ಮಾಹಿತಿಯನ್ನು ಹಾಕಿ
 • ಹಂತ 6: ಫಾರ್ಮ್ನಲ್ಲಿ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಭರ್ತಿ ಮಾಡಿ
 • ಹಂತ 7: ವಿದ್ಯುತ್ ಮೇಲೆ ಕ್ಲಿಕ್ ಮಾಡಿ
 • ಹಂತ 8: ಸೋಲಾರ್ ಮಾಹಿತಿಯನ್ನು ಅಪ್ಸೆಟಿಗೆ ತರಬೇಕು
 • ಹಂತ 9: ಸರ್ಕಾರ ಕಡೆಯಿಂದ ನಿಮ್ಮ ಒಂದು ಸಂದೇಶ ಕಳಿಸುತ್ತಾರೆ
 • ಹಂತ 10: ಎಲ್ಲಾ ಅರ್ಜಿ ಸಲ್ಲಿಸಿ ನಂತರ ನಿಮಗೆ ಚೆಕ್ಕನ್ನು ಕಳಿಸುತ್ತಾರೆ ಅದರಲ್ಲಿ ನಿಮ್ಮ ಮಾಹಿತಿಯನ್ನು ತುಂಬಿ
 • ಹಂತ 11: 30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ
 • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರುವರಿ 13 ರಂದು ಪ್ರಾರಂಭ ಮಾಡಿದ್ದಾರೆ ಇದಕ್ಕೆ ಪ್ರಧಾನಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಎಂದು ಹೆಸರು ಇಟ್ಟರು ಎಲ್ಲ ಬಡವರಿಗೆ ಪ್ರತಿ ತಿಂಗಳ 300 ಒದಗಿಸಲು ಸರ್ಕಾರ ಮುಂದಾಗಿದೆ ಸುಮಾರು ಒಂದು ಕೋಟಿ ಜನರಿಗೆ ಈ ಸೌಲಭ್ಯ ಸಿಗುತ್ತದೆ 2024 ರಲ್ಲಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಬಡವರಿಗೊಂದು ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ ಸಚಿವೆ ನಿರ್ಮಲ ಸೀತಾರಾಮ್ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ ನಮ್ಮ ದೇಶವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಇದನ್ನು ಒಂದು ಸುಂದರ ದಾರಿ ಆಗಿದೆ ಎಂದು ಹೇಳಬಹುದು ಗ್ರಾಮೀಣ ಪ್ರದೇಶದಲ್ಲಿ ಮತ್ತು ಹಳ್ಳಿಯಲ್ಲಿ ಕರೆಂಟಿಗೆ ಸಮಸ್ಯೆ ಇದೆ ಆದ್ದರಿಂದ ಈ ಯೋಜನೆಗೆ ಅರ್ಜಿ ಹಾಕಿ ಉಚಿತ ವಿದ್ಯುತ್ ಎಂದು ಪಡೆಯಿರಿ ಈಗಿನ ಕಾಲದಲ್ಲಿ ವಿದ್ಯುತ್ ಬಹಳ ಸಮಸ್ಯೆ ಇದೆ ಅದರಲ್ಲಿ ಹೊಲದಲ್ಲಿರುವ ಜನರಿಗೆ ತುಂಬಾ ತೊಂದರೆ ಉಂಟಾಗುತ್ತದೆ ಹಾಗೂ ಅವರಿಗೆ ವಿದ್ಯುತ್ ಕೊಡಲು ಸಹಾಯ ಆಗುತ್ತದೆ ವಿದ್ಯುತ್ ಬಿಲ್ಲನ್ನು ಕಟ್ಟಬೇಕು ಅವರಿಗೆ ಬಡ ಜನ ಸಾಮಾನ್ಯ ಹಿಂದುಳಿದ ವರ್ಗದ ಜನರಿಗೆ ತೊಂದರೆ ಆಗುತ್ತದೆ ಅಂತಹ ಈ ವಿದ್ಯುತ್ ಸಮಸ್ಯೆ ಬಗೆಹರಿಸಲು ಇದೊಂದು ಸುವರ್ಣ ಅವಕಾಶ ನೀವು ಮನೆಯ ಮೇಲೆ ಸರ್ಕಾರ ಕೊಡುವ ಸೋಲಾರ್ ಹಾಕಿಸಿಕೊಂಡು ಉಚಿತ ಕರೆಂಟ್ ಪಡೆಯಬಹುದು ಮತ್ತು ನಿಮಗೆ ಅನುಕೂಲವಾದ ಈ ಸೂರ್ಯ ಸೂರ್ಯ ಘರ್ ಯೋಜನೆ ಇದಾಗಿದೆ ಯಾವುದೇ ರೀತಿಯ ಹಣ ಕಟ್ಟಬೇಕಾಗಿಲ್ಲ ಮತ್ತು ಈ ಯೋಜನೆಯಿಂದ ಎಲ್ಲರಿಗೂ ಸಹಾಯ ಆಗುತ್ತದೆ ಸೌರ ಶಕ್ತಿಯ ಅಭಿವೃದ್ಧಿ ಆಗುತ್ತದೆ ಎಂದು ಹೇಳಬಹುದು ಬಡ ಕುಟುಂಬದ ಹಾಗೂ ಕೂಲಿ ಮಾಡುವ ಜನರಿಗೆ ತುಂಬಾ ಸಹಾಯ ಆಗುತ್ತದೆ

ಹೌದು ಗೆಳೆಯರೇ ಎಲ್ಲರಿಗೂ ಸೌರ ಶಕ್ತಿಯ ಉಪಯೋಗ ಆಗಬೇಕು ಉಚಿತವಾಗಿ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ನಿಮ್ಮ ಮನೆಯಲ್ಲಿ ಸೋಲಾರ್ ಹಾಕಿಸಿಕೊಂಡು ಹಗಲು ದಿನದಲ್ಲಿ ಸೂರ್ಯನ ಕಿರಣದಿಂದ ಕರೆಂಟ್ ಉತ್ಪಾದನೆ ಆಗುತ್ತದೆ ಸೂರ್ಯನ ಬಿಸಿಲಿನ ಶಕ್ತಿ ಸೋಲಾರ್ ಮೇಲೆ ಬಿದ್ದ ಮೇಲೆ ವಿದ್ಯುತ್ ಉಂಟಾಗುತ್ತದೆ ಅದರಿಂದ ನಿಮಗೆ ಉಚಿತ ಕರೆಂಟ್ ಸಿಗುತ್ತದೆ ಈಗ ನೀವು ಹೊಲದಲ್ಲಿ ಮನೆ ನಿರ್ಮಾಣ ಮಾಡಿ ಅಲ್ಲಿ ಹೊಲ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೀರೋ ಅಲ್ಲಿ ತೋಟಗಳಿಗೆ ಗೆದ್ದೇ ಗಳಿಗೆ ನೀರು ಪೂರೈಸಲು ನಿಮಗೆ ಕರೆಂಟ್ ಬೇಕು ಅಲ್ಲಿ ಕರೆಂಟ್ ಇರುವುದಿಲ್ಲ ಅದರಿಂದ ನೀವು ಉಚಿತ ಕರೆಂಟ್ ಉಪಯೋಗಿಸಿ ಕೆಲಸ ಮುಂದುವರಿಸಲು ಸಹಾಯ ಆಗುತ್ತದೆ ಅದರಿಂದ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ನಮ್ಮ ಭಾರತ ದೇಶದಲ್ಲಿ ವಾಸಿಸುವ ಜನರು ಇದಕ್ಕೆ ಅರ್ಜಿ ಹಾಕಬಹುದು ಪರಿಸರ ಮಾಲಿನ್ಯ ಕೂಡ ಆಗುವುದಿಲ್ಲ ಹಳ್ಳಿಯಲ್ಲಿ ರಾತ್ರಿ ವೇಳೆ ಮಳೆ ಬಂದಾಗ ಈ ಸೋಲಾರ್ ಇಂದ ಕರೆಂಟ್ ಉಪಯೋಗಿಸಿ ಆಗುತ್ತೆ ಹಾಗೂ ಕರೆಂಟ್ ಮನೆಯಲ್ಲಿ ಇಲ್ಲ ಅಂದರೆ ಮನೆಯಲ್ಲಿ ಇರುವ ಮಕ್ಕಳಿಗೆ ಓದಲು ಕಷ್ಟ ಆಗುತ್ತದೆ ಅವರ ದಿನ ನಿತ್ಯದ ವಿದ್ಯಾಭ್ಯಾಸಕ್ಕೆ ಯೋಜನೆಯ ಅನುಕೂಲವಾಗುತ್ತದೆ ಮತ್ತು ಯಾವುದೇ ಕೆಲಸ ಮಾಡಬೇಕೆಂದರೆ ವಿದ್ಯುತ್ ಬಹಳ ಮುಖ್ಯವಾಗಿ ಟಿವಿ ನೋಡಲು ಕರೆಂಟ್ ಬೇಕು ಕಂಪ್ಯೂಟರ್ ನೋಡಲು ಮತ್ತು ಇನ್ನಿತರ ಕೆಲಸ ನಿರ್ವಹಿಸಲು ಈ ಕರೆಂಟ್ ಬಹಳ ಮುಖ್ಯ ಆಗಿದೆ ಇಂತಹ ಯೋಜನೆಯಿಂದ ಕರೆಂಟು ಸಮಸೆಯ ಇರುವುದಿಲ್ಲ ಎಂದು ಹೇಳ ಬಹುದು ನಿಮಗೆ ಸರ್ಕಾರ ಹಣ ವರ್ಗಾವಣೆ ಮಾಡಿದ ಮೇಲೆ ನೀವು ನಿಮ್ಮ ಮನೆಯ ಮೇಲೆ ಸೋಲಾರ್ ಹಾಕಿಸಿಕೊಂಡು ಉಚಿತ ವಿದ್ಯುತ್ ಪಡೆಯಬಹುದು ಇಂತಹ ಅಭಿವೃದ್ಧಿಯ ಯೋಜನೆಗೆ ತುಂಬಾ ಮಹತ್ವ ಇದೆ ಹಳ್ಳಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತುಂಬಾ ಪ್ರಬಲವಾದ ಯೋಜನೆ ಇದಾಗಿದೆ ಎಂದು ಹೇಳಬಹುದು ಜನರಿಗೆ ಹಾಗೂ ಬಡ ಕುಟುಂಬ ಮಧ್ಯಮ ವರ್ಗದ ಜನರಿಗೆ ತುಂಬಾ ಸಹಾಯ ಆಗುತ್ತದೆ ಸುಮಾರು ಒಂದು ಕೋಟಿ ಜನರಿಗೆ ದಾರಿಯಾಗಿದೆ ಮತ್ತು ನಮಗೆ ಮೊದಲು ಬೆಳಕು ಬೇಕು ಅದು ಇದ್ದರೆ ನಮಗೆ ಸಮೃದ್ಧಿಯಾಗುತ್ತದೆ ಸೂರ್ಯನ ಕಿರಣದಿಂದ ವಿದ್ಯುತ್ ಉತ್ಪಾದನೆ ಸೃಷ್ಟಿ ಆಗುತ್ತದೆ. ಈ ಮಾಹಿತಿಯನ್ನು ನಿಮ್ಮ ಕುಟುಂಬದ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ವಂದನೆಗಳು

Leave a comment