PM ಆವಾಸ್ ಯೋಜನೆ ಮನೆ ಇಲ್ಲದವರಿಗೆ ಉಚಿತ ಮನೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಿಮಗೆ ಕೂಡ ನಿಮ್ಮದೇ ಒಂದು ಸ್ವಂತ ಮನೆ ನಿರ್ಮಾಣ ಮಾಡಬೇಕು ಅದು ಇಲ್ಲಿದೆ ನೋಡಿ ಸುವರ್ಣ ಅವಕಾಶ ಸರ್ಕಾರ ಕಡೆಯಿಂದ ಈ PM ಆವಾಸ ಯೋಜನೆಗೆ ಅರ್ಜಿ ಸಲ್ಲಿಸಿ ನಿಮಗೆ ಕೂಡ ಉಚಿತವಾಗಿ ಮನೆ ನಿರ್ಮಾಣ ಮಾಡುತ್ತಾರೆ ಅದರಿಂದ ಇದಕ್ಕೆ ಬೇಕಾಗುವ ದಾಖಲೆಗಳು ಮತ್ತು ಹೀಗೆ ಅರ್ಜಿ ಸಲ್ಲಿಸುವುದು ನಂದು ತಿಳಿದುಕೊಳ್ಳೋಣ ಬನ್ನಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಬರುವ ಯೋಜನೆಗೆ ಮತ್ತಷ್ಟು ಹೆಚ್ಚಾಗಿ ಮಾಡಿದೆ ಪ್ರೋತ್ಸಾಹ ಹಣ ಹೆಚ್ಚುವರಿ ಮಾಡಿದೆ ಇದರಿಂದ ಸರ್ಕಾರ ಕೊಡುವ ಸಹಾಯ ಧನದಿಂದ ಮನೆ ಕಟ್ಟಿ ಚೆನ್ನಾಗಿ ಅವರ ಜೀವನ ನಡೆಸಬಹುದು ಈ ಆವಾಸ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು

ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

PM ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಹತೆಗಳು

  • ಅರ್ಜಿ ಸಲ್ಲಿಸುವರು ಭಾರತದಲ್ಲಿ ಇರಬೇಕು
  • ಅರ್ಜಿದಾರರ ವಯಸ್ಸು 18 ಕ್ಕಿಂತ ಹೆಚ್ಚಾಗಿ ಇರಬೇಕು ಕಡ್ಡಾಯ
  • ಈ ಯೋಜನೆಗೆ ಅರ್ಜಿ ಸಲ್ಲಿಸುವರು ಸ್ವಂತ ಮತ್ತು ಶಾಶ್ವತ ಮನೆ ಅವರಿಗೆ ಇರಬಾರದು
  • ಅರ್ಜಿ ಸಲ್ಲಿಸುವರು ಅವರ ಮನೆಯಲ್ಲಿ ಯಾರು ಕೂಡ ಸರ್ಕಾರ ಕೆಲಸವನ್ನು ಪಡೆದುಕೊಂಡಿ ಇರಬಾರದು
  • ಬಡತನ ಇದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
  • ನೀವು ಇದರಲ್ಲಿ ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು

ಈ ಆವಾಸ್ ಯೋಜನೆಗೆ ಯಾವ ದಾಖಲಾತಿಗಳು ಬೇಕು

ಅರ್ಜಿ ಹಾಕುವರ ಆಧಾರ್ ಕಾರ್ಡ್ ಅಗತ್ಯ
ವಿಳಾಸದ ಪತ್ರ ಬೇಕು
ಅವರು ಫ್ಯಾನ್ ಕಾರ್ಡು ಹೊಂದಿರಬೇಕು
ಪಡಿತರ ಚೀಟಿ ಇರಬೇಕು
ಒಂದು ಫೋಟೋ ಬೇಕು
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಇರಬೇಕು
ಬ್ಯಾಂಕ್ ಖಾತೆಯ ಬುಕ್ ದಾಖಲೆಗಳು ಅಗತ್ಯವಾಗಿದೆ

ಹೇಗೆ ಅರ್ಜಿ ಸಲ್ಲಿಸಬೇಕು ತಿಳಿದುಕೊಳ್ಳೋಣ

  • ಮೊದಲಿಗೆ ನಾವು ಸರ್ಕಾರದ ವೆಬ್ ಸೈಟ್ ಲಿಂಕ್ ಅನ್ನು ಕ್ಲಿಕ್ ಮಾಡಿ
  • ನಂತರ ಡೇಟಾ ಎಂಟ್ರಿ ಮೇಲೆ ಕ್ಲಿಕ್ ಮಾಡಿ
  • ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ರಾಜ್ಯ ಹಾಗೂ ಜಿಲ್ಲೆಯನ್ನು ಆಯ್ಕೆ ಮಾಡಬೇಕು
  • ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಬೇಕು
  • ನಂತರ ಫಾರ್ಮ್ ಅನ್ನು ಅಗತ್ಯ ಇರುವ ದಾಖಲೆಗಳು ತುಂಬಬೇಕು
  • ನೀವು ಎಲ್ಲ ಸರಿಯಾದ ಮಾಹಿತಿಯನ್ನು ಕೊಟ್ಟಿದ್ದೀರಿ ಎಂದು ಒಂದು ಸಾರಿ ಖಚಿತಪಡಿಸಿಕೊಳ್ಳಿ ಆನಂತರ ಅಪ್ಲೈ ಮಾಡಿ
  • ಈ ರೀತಿ ಅನುಗುಣವಾಗಿ ಇರಬೇಕು

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ

ಹೌದು ಗೆಳೆಯರೇ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಮನೆ ಇಲ್ಲದೆ ಜನರು ಇದ್ದಾರೆ ಹಾಗೂ ಗ್ರಾಮೀಣ ಪ್ರದೇಶ ಮತ್ತು ಹಳ್ಳಿಗಳಲ್ಲಿ ಮನೆ ಇಲ್ಲ ಕಾಡು ಬಡವರು ಇದ್ದಾರೆ ಅವರಿಗೆ ಸಹಾಯ ಆಗುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಆವಾಸ್ ಯೋಜನೆ 2015 ರಲ್ಲಿ ಇದನ್ನು ಪ್ರಾರಂಭ ಮಾಡಿದ್ದಾರೆ ಅವರಿಗೆ ಸೌಕರ್ಯ ಮಾಡುವ ಸಂಕಲ್ಪ ಮಾಡಿದ್ದಾರೆ ನಮ್ಮ ದೇಶದಲ್ಲಿ ಕೆಲವರಿಗೆ ಮನೆ ಕೂಡ ಇಲ್ಲ ಗುಡಿಸಲು ನಿರ್ಮಾಣ ಮಾಡಿ ಅದರಲ್ಲಿ ಜೀವನ ಸಾಗಿಸಿಕೊಂಡು ಬದುಕುತ್ತಿದ್ದಾರೆ ಅಂತಹ ಪರಿಸ್ಥಿತಿಯಲ್ಲಿ ಬರೋವರಿಗೆ ಮನೆ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಸಣ್ಣ ಪುಟ್ಟ ಹಳ್ಳಿಯಲ್ಲಿ ತುಂಬಾ ಮನೆ ಕೊರತೆ ಇದೆ ಎಲ್ಲ ಜನಸಾಮಾನ್ಯ ಜನರಿಗೆ ಅನುಕೂಲವಾದ ಯೋಜನೆ ಇದಾಗಿದೆ ಎಷ್ಟು ಜನರು ಮನೆಗಳೇ ಇಲ್ಲ ಅವರಿಗೆ ಮನೆ ಸೌಲಭ್ಯ ಕೊರತೆ ಇದೆ ನಮ್ಮ ದೇಶದ ಅಭಿವೃದ್ಧಿ ಪಡಿಸಲು ಎಲ್ಲಾ ಬಡ ಜನರಿಗೆ ಮನೆ ಒದಗಿಸಿ ಕೊಡಬೇಕು ಅದು ಸರ್ಕಾರ ಕರ್ತವ್ಯವಾಗಿ ನೀವು ಯೋಜನೆ ಪಡೆಯಬಹುದು ಇದರಿಂದ ಬಡತನ ತೊಲಗುತ್ತದೆ ಜನರಿಗೆ ಸೌಲಭ್ಯ ಸಿಕ್ಕಂತೆ ಆಗುತ್ತದೆ ಅವರ ತಮ್ಮ ಮನೆಯಲ್ಲಿ ಜೀವನ ನಡೆಸಲು ಸಹಾಯ ಆಗುತ್ತದೆ ಅದರಲ್ಲಿ ಮಳೆಗಾಲದಲ್ಲಿ ಅವರಿಗೆ ಕಷ್ಟ ಆಗುತ್ತದೆ ಅಂತಹ ಜೀವನದಲ್ಲಿ ಮಳೆಯ ನೀರು ಅವರ ಮನೆಯಲ್ಲಿ ಬರುತ್ತದೆ ಆದ್ದರಿಂದ ದಿನನಿತ್ಯದ ಜೀವನ ನಡೆಸಲು ಕಷ್ಟ ಆಗುತ್ತದೆ ಇದರಿಂದ ಬಡವರಿಗೆ ಮತ್ತು ಮಧ್ಯಮ ವರ್ಗದ ಕುಟುಂಬದವರಿಗೆ ಈ ಆವಾಸ್ ಯೋಜನೆ ತುಂಬಾ ಉಪಯುಕ್ತ ಆಗುತ್ತದೆ ಅತಿ ಹೆಚ್ಚು ನಮ್ಮ ಹಳ್ಳಿಯಲ್ಲಿ ಈ ಕೊರತೆ ಹೆಚ್ಚ ಇರುತ್ತದೆ ಬಡ ಕುಟುಂಬ ಇರುತ್ತದೆ ಅವರಿಗೆ ಅಭಿರುದ್ದಿಯಾಗುತ್ತದೆ ನಮ್ಮ ಕರ್ನಾಟಕದಲ್ಲಿ ಬಡತನದಿಂದ ಅವರಿಗೆ ಮನೆ ಕಡಿಸಲು ಕಷ್ಟ ಆಗುತ್ತದೆ ಅದರಿಂದ ಈ ಯೋಜನೆಯ ಇಂದ ಅವರಿಗೆ ಹಣದ ರೀತಿ ಕೊಟ್ಟರೆ ಅವರು ಮನೆ ಕಟ್ಟಲು ಶುರು ಮಾಡುತ್ತಾರೆ ಅವರಿಗೂ ಕೂಡ ಸಂತೋಷ ಆಗುತ್ತದೆ ಮನೆ ಎಲ್ಲಾ ಕುಟುಂಬರೂ ತಮ್ಮ ಜೀವನದಲ್ಲಿ ಸಮೃದ್ಧಿ ಆಗುತ್ತದೆ ಹಾಗೂ ಜನರಿಗೆ ಬಡವರಿಗೆ ಇದು ಯೋಜನೆ ಸಿಗುತ್ತದೆ ಎಲ್ಲಾ ವರ್ಗದ ಜನರಿಗೆ ಈ ಸರ್ಕಾರದ ಸೌಲಭ್ಯ ಪಡೆಯಲು ಅವಕಾಶ ಇದೆ ನಮ್ಮ ಭಾರತ ದೇಶ ಪ್ರಧಾನಿ ಮಂತ್ರಿಗಳು ಈ ಆವಾಸ್ ಯೋಜನೆ ಶುರು ಮಾಡಿದ್ದಾರೆ ಜನರಿಗೆ ಅನುಕೂಲವಾದ ಯೋಜನೆ ಇದಾಗಿದೆ ಎಂದು ಹೇಳಬಹುದು ಬಡವರಿಗೆ ತುಂಬಾ ಸಹಾಯ ಆಗುತ್ತದೆ ಸಮೃದ್ಧಿ ಆಗುತ್ತದೆ

ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ದಾಖಲೆಯನ್ನು ಪರಿಶೀಲಿಸಿ ಸರ್ಕಾರ ನಿಮಗೆ ಮನೆ ಒದಗಿಸಲು ನಿರ್ಧಾರ ಮಾಡುತ್ತಾರೆ ಅದರಿಂದ ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಹಾಳೆಯನ್ನು ನಿಮ್ಮ ಗ್ರಾಮ ಪಂಚಾಯಿತಿ ಹೋಗಿ ಅದನ್ನು ಅವರಿಗೆ ಕೊಡಬೇಕು ಮತ್ತು ನಿಮಗೆ ಮನೆಗೆ ಬಂದ ಮೇಲೆ ಗ್ರಾಮ ಪಂಚಾಯಿತಿಯಲ್ಲಿ ಇರುವ ಅಧಿಕಾರಿಗಳು ಬಂದು ಫೋಟೋ ತೆಗೆದುಕೊಂಡು ಹೋಗುತ್ತಾರೆ ನೀವು ಹೇಗೆ ಮನೆ ಕಟ್ಟುತ್ತೀರೋ ಅದರಂತೆ ಸರ್ಕಾರ ಮೂರು ಕಂತಿನ ಹಣ ಬಿಡುಗಡೆ ಮಾಡುತ್ತದೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ವರ್ಗದ ಜನರಿಗೆ ಮನೆಯ ಮೊತ್ತ ಒಂದು ಲಕ್ಷದ 50 ಸಾವಿರ ರೂಪಾಯಿ ಆಗುತ್ತದೆ ಜನರಲ್ ವರ್ಗದವರಿಗೆ ರೂ. 1,20,000 ಕೊಡುತ್ತಾರೆ ಸರ್ಕಾರ ಇಂತಹ ಇನ್ನು ಹೆಚ್ಚಾಗಿ ವಚನ ತರಬೇಕಾದರೆ ಸಮುದಾಯಕ್ಕೆ ಪರಿಶಿಷ್ಟಾಗುತ್ತದೆ ಯೋಜನೆ ತುಂಬಾ ಮಾತ್ರ ಇದೆ ಗ್ರಾಮೀಣ ವಿಭಾಗದಲ್ಲಿ ಮನೆಗಳ ಕಮ್ಮಿ ಇರುತ್ತದೆ ಅದರಲ್ಲಿ ಹೆಚ್ಚು ಗುಡಿಸಲು ನಿರ್ಮಾಣ ಮಾಡಿ ಅದರಲ್ಲಿ ಜೀವನ ಸಾಗಿಸುತ್ತಾರೆ ಅವರಿಗೆ ಅಂತಹ ಪ್ರಬಲವಾದ ಯೋಜನೆ ಅನುಕೂಲವಾಗುತ್ತದೆ ಎಷ್ಟು ಜನರು ಈ ಆವಾಸ್ ಯೋಜನೆಯನ್ನು ಈಗಾಗಲೇ ಪಡೆದು ಕೊಂಡಿದ್ದಾರೆ ನೀವು ಪಡೆದುಕೊಳ್ಳಿ ಹಾಗೂ ನಿಮ್ಮ ಕುಟುಂಬ ಜನರಿಗೆ ಹಾಗೂ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಯೋಜನೆಯಿಂದ ಎಷ್ಟೋ ಜನರಿಗೆ ಮನೆ ನಿರ್ಮಾಣ ಆಗಿದೆ ಅವರ ಸಂತೋಷವಾಗಿ ಈಗ ಜೀವನ ನಡೆಸುತ್ತಾರೆ ನೀವು ಕೂಡ ಅದಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಕೂಡ ಮನೆ ಪಡೆದುಕೊಳ್ಳಿ

ವಂದನೆಗಳು

Leave a comment