Karnataka Bigg Boss season 10 winner ಕಾರ್ತಿಕ್ ಮಹೇಶ್

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಭಾರತದ ಹಲವು ರಾಜ್ಯಗಳಲ್ಲಿ ಕೂಡ ಈ ಬಿಗ್ ಬಾಸ್ ಕಾರ್ಯಕ್ರಮ ಇದೆ ಆದ್ದರಿಂದ ನಮ್ಮ ಕರ್ನಾಟಕದಲ್ಲಿ ಕೂಡ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದರು ಅದರಂತೆ ಕರ್ನಾಟಕದಲ್ಲಿ ಕೂಡ 10 ವರ್ಷ ಪೂರೈಸಿ ಯಶಸ್ವಿಯಾಗಿ ಕರ್ನಾಟಕ ಎಲ್ಲಾ ಜನರಿಗೆ ಈ ಬಿಗ್ ಬಾಸ್ ಕಾರ್ಯಕ್ರಮ ಎಲ್ಲರಿಗೂ ಗೊತ್ತು ಬಿಗ್ ಬಾಸ್ ನೋಡಲು ಎಲ್ಲರೂ ಬಯಸುತ್ತಾರೆ ವಿದ್ಯಾರ್ಥಿಗಳು ಹಾಗೂ ಯುವಕರು ಯಜಮಾನರು ಹೆಣ್ಣು ಮಕ್ಕಳು ಎಲ್ಲರೂ ಕೂಡ ನೋಡಲು ಇಷ್ಟಪಡುತ್ತಾರೆ ಆದ್ದರಿಂದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಇರುತ್ತದೆ ಆದ್ದರಿಂದ ಈ ಕಾರ್ಯಕ್ರಮ ಮೂಡಿ ಬಂದಿದೆ ಕರ್ನಾಟಕದ ಕನ್ನಡಿಗರು ಈ ಬಿಗ್ ಬಾಸ್ ನೋಡಲು ಕಾಯುತ್ತಾರೆ ಅದೇ ರೀತಿ ಈ ವರ್ಷವೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಬಂದಿದೆ ಈ ವರ್ಷ ಯಾರಲ್ಲಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ

ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬಿಗ್ ಬಾಸ್ ಸೀಸನ್ 10 ಯಾರೆಲ್ಲಾ ಸ್ಪರ್ಧೆಗಳು ಆಗಮಿಸುತ್ತಾರೆ ಅವರ ಮಾಹಿತಿ

ಕರ್ನಾಟಕದ ನಂಬರ್ ಒನ್ ಕಾರ್ಯಕ್ರಮ ಬಿಗ್ ಬಾಸ್ ಹತ್ತು ವರ್ಷಗಳ ಕಾಲ ಅದನ್ನು ನಡೆಸಿಕೊಂಡು ಒಬ್ಬರೇ ಈ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿದ ಕಿಚ್ಚ ಸುದೀಪ್ ಅವರಿಗೆ ಇಡೀ ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದಗಳು ಈಗ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರುತ್ತಾರೆ ಸ್ಪರ್ಧಿಗಳು ಯಾರು ಎಂದು ತಿಳಿದುಕೊಳ್ಳೋಣ ನಮ್ಮ ಕರ್ನಾಟಕದ ಚಿತ್ರರಂಗದ ಕಾಮಿಡಿಯಾದ ಬುಲೆಟ್ ಪ್ರಕಾಶ್ ಅವರ ಮಗನಾದ ರಕ್ಷಕ್ ಬುಲೆಟ್ ಅವರು ಗುರು ಶಿಷ್ಯರ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಇವರು ಆಯ್ಕೆಯಾಗಿದ್ದಾರೆ ನಂತರ ಪುಟ್ಟಗೌರಿ ಮದುವೆ ಮತ್ತು ನಾಗಿಣಿ 2 ಸೀರಿಯಲ್ ಮೂಲಕ ಪ್ರಸಿದ್ಧವಾದ ನಮ್ರತಾ ಗೌಡ ಮತ್ತು ಡ್ರೋನ್ ತಯಾರಿ ಮಾಡಿ ಇದರಿಂದ ಅವರಿಗೆ ಎಲ್ಲಾ ಮಾಧ್ಯಮಗಳು ಕೊಟ್ಟ ಹೆಸರು ಟ್ರೋನ್ ಪ್ರತಾಪ್ ಅವರು ಸಿನಿಮಾದಲ್ಲಿ ನಟಿಯಾಗಿ ನಟಿಸುತ್ತಿರುವ ಸಿರಿ ನಂತರ ರೈತರ ಮಕ್ಕಳಾದ ವರ್ತೂರು ಸಂತೋಷ್ ಮತ್ತು ಕಾಮಿಡಿಯಾದ ನಾಟಕಗಳ ಮೂಲಕ ಮೋದಿ ಬಂದ ತುಕಾಲಿ ಸಂತೋಷ್ ಹರ ಹರ ಮಹಾದೇವ ಸೀರಿಯಲ್ ಮೂಲಕ ಶಿವನ ಪಾತ್ರದಲ್ಲಿ ಇದ್ದ ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡಿದ್ದಾರೆ 777 ಚಾರ್ಲಿ ಹಾಗೂ ಇನ್ನೂ ಮುಂತಾದ ಸಿನಿಮಾದಲ್ಲಿ ನಟಿಸಿರುವ ಸಂಗೀತ ಶೃಂಗೇರಿ ಹಾಗೂ ಮಂಗಳ ಗೌರಿ ಧಾರವಾಹಿ ಮೂಲಕ ಪ್ರಸಿದ್ಧವಾದ ತನಿಷ ಮತ್ತು ಮೈಕಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ ಅವರೇ ಗೌರೀಶ್ ಅಕ್ಕಿ ಮತ್ತು ಲಕ್ಷ್ಮಣ ಸೀರಿಯಲ್ ಮೂಲಕ ನಟಿಸಿದ್ದಾರೆ ಭಾಗ್ಯಶ್ರೀ ಸ್ನೇಕ್ ಶ್ಯಾಮ್ ಅವರು ಪ್ರಾಣಿಗಳನ್ನು ರಕ್ಷಣೆ ಮಾಡುತ್ತಾರೆ, ಹಲವು ಕೆಲವು ಚಿತ್ರಗಳಲ್ಲಿ ನಟಿಸಿರುವ ನೀತು ವನಜಾಕ್ಷಿ ಅವರು ಕೂಡ ಆಯ್ಕೆಯಾಗಿದ್ದಾರೆ ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಪ್ರಸಿದ್ಧವಾದ ಅವರು ಸ್ನೇಹಿತ ಗೌಡ ಆಯ್ಕೆಯಾಗಿದ್ದಾರೆ ಕರ್ನಾಟಕ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕಾರ್ಯಕ್ರಮ ನೋಡಲು ಜಿಯೋ ಸಿನಿಮಾ ಮೂಲಕ ಉಚಿತವಾಗಿ ನೋಡಬಹುದು

ಕರ್ನಾಟಕ ಬಿಗ್ ಬಾಸ್ ಸೀಸನ್ 10 ಆಯ್ಕೆಯಾದ ಸ್ಪರ್ಧಿಗಳ ಹೆಸರು

 • ನಮ್ರತಾ ಗೌಡ
 • ಸ್ನೇಹಿತ ಗೌಡ
 • ಈಶಾನಿ
 • ವಿನಯ್ ಗೌಡ
 • ತುಕಾಲಿ ಸಂತೋಷ್
 • ನೀತು ವನಜಾಕ್ಷಿ
 • ಸ್ನೇಕ್ ಶ್ಯಾಮ್
 • ಭಾಗ್ಯಶ್ರೀ
 • ಗೌರೀಶ್ ಅಕ್ಕಿ
 • ಮೈಕಲ್
 • ಸಿರಿ
 • ಡ್ರೋನ್ ಪ್ರತಾಪ್
 • ಸಂಗೀತ ಶೃಂಗೇರಿ
 • ರಕ್ಷಕ್
 • ವರ್ತೂರು ಸಂತೋಷ್
 • ತನಿಷ
 • ಅವಿನಾಶ್
 • ಪವಿ

ನಂತರ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಕೂಡ ಆಡುತ್ತಿದ್ದರು ಮೊದಲ ವಾರದ ಕಿಚ್ಚ ಸುದೀಪ್ ಅವರ ಪಂಚಾಯತಿಯಲ್ಲಿ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಾರೆ ನಂತರ ಎರಡನೆಯ ವಾರದಲ್ಲಿ ಗೌರೀಶ ಹೊರಗೆ ಬರುತ್ತಾರೆ ಮತ್ತು ಸ್ವಲ್ಪ ದಿನಗಳಾದ ಮೇಲೆ ರಕ್ಷಕ ಬುಲೆಟ್ ಅವರು ಮನೆಯಿಂದ ಹೊರಗೆ ಬರುತ್ತಾರೆ ನಂತರ ಭಾಗ್ಯಶ್ರೀ ಕೂಡ ಮತ್ತು ಸಿರಿ ಅವರು ಹೊರಗೆ ಬರುತ್ತಾರೆ ಈಶಾನಿ ಹಾಗೂ ಮೈಕಲ್ ಅವಿನಾಶ್ ಪವಿ ಕೂಡ ಬಿಗ್ ಬಾಸ್ ಇಂದ ಹೊರಗೆ ಬರುತ್ತಾರೆ ನಂತರ ನೀತು ವನಜಾಕ್ಷಿ ಮತ್ತು ಸ್ನೇಹಿತ ಗೌಡ ಹೊರಗೆ ಬರುತ್ತಾರೆ

ಬಿಗ್ ಬಾಸ್ ಅವರ ಮನೆಯಲ್ಲಿ ಇರುವ ಸ್ಪರ್ಧೆಗಳು ಊಟಕ್ಕೆ ಬಿಗ್ ಬಾಸ್ ಕೊಡುವ ಟಾಸ್ಕ್ ಗೆದ್ದು ಅಂಕಗಳ ಮುಖಾಂತರ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕು ಆದ್ದರಿಂದ ಪ್ರತಿವಾರ ಕೂಡ ಕಳಪೆ ಮತ್ತು ಉತ್ತಮ ಎಂದು ನಿರ್ಧಾರ ಮಾಡುತ್ತಾರೆ ಹಾಗೂ ಮನೆಯಲ್ಲಿರುವ ಸ್ಪರ್ಧಿಗಳ ವೋಟುಗಳ ಮುಖಾಂತರ ಉತ್ತಮ ಹಾಗೂ ಕಳಪೆ ಕೊಡುತ್ತಾರೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ಕೊಡುತ್ತಾರೆ ಅದು ಎಸ್ ಮತ್ತು ನೋ ಎಂದು ಅದರ ಹೆಸರು ಈ ಟಾಸ್ಕನ್ನು ಎರಡು ತಂಡಗಳಾಗಿ ವಿಂಗಡಿಸಲಾಯಿತು ಅದರಲ್ಲಿ ಸಂಗೀತ ಅವರು ತನಿಷ ತಂಡದವರಿಗೆ ತಮ್ಮ ತಂಡದಲ್ಲಿ ಇಬ್ಬರಿಗೆ ತಲೆಯ ಕೂದಲು ತೆಗೆಯಬೇಕು ಎಂದಾಗ ತನುಷ ತಂಡದಿಂದ ಕಾರ್ತಿಕ ಹಾಗೂ ತುಕಾಲಿ ಸಂತೋಷ ಅವರು ಎಸ್ ಎಂದು ಹೇಳಿದರು ತಲೆಯ ಕೂದಲು ತೆಗೆಸಿಕೊಂಡರು ಅದರಂತೆ ಇನ್ನೊಂದು ಮೆಣಸಿನಕಾಯಿ ತಿನ್ನಬೇಕು ಎಂದಾಗ ವರ್ತೂರು ಸಂತೋಷ್ ಮತ್ತು ತನಿಷ ಅವರು ತಿಂದು ಜಯಶಾಲಿಯಾಗಿ ತಂಡಕ್ಕೆ ಅಂಕವನ್ನು ಪಡೆದುಕೊಂಡರು ನಂತರ ಬಿಗ್ ಬಾಸ್ ಇನ್ನೊಂದು ಟಾಸ್ಕ್ ಅನ್ನು ಕೊಡುತ್ತಾರೆ ಅದು ಗಂಧರ್ವರು ಮತ್ತು ರಾಕ್ಷಸರು ಈ ಟಾಸ್ಕ್ ಅನ್ನು ರಾಕ್ಷಸರ ಹೇಳಿದಾಗೆ ಕೇಳಬೇಕು ಗಂಧರ್ವರು ಅದರಂತೆ ಗಂಧರ್ವರಾಗಿ ಡ್ರೋನ್ ಪ್ರತಾಪ್ ಸಂಗೀತ ಇದ್ದಾಗ ರಾಕ್ಷಸರು ತಂಡದಿಂದ ವಿನಯ್ ಮೈಕಲ್ ಪವಿ ವರ್ತೂರ್ ಸಂತೋಷ್ ಸೋಪ್ ನಿಂದ ನೀರನ್ನು ಮುಖಕ್ಕೆ ಹಾಕಿದಾಗ ಅದರಿಂದ ಅವರ ಕಣ್ಣಿಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಆಸ್ಪತ್ರೆಗೆ ಹೋಗಿ ಮತ್ತು ಬಿಗ್ ಬಾಸ್ ಮನೆಗೆ ಬಂದರು ಕಿಚ್ಚ ಸುದೀಪ್ ಅವರ ವಾರದ ಪಂಚಾಯಿತಿಯಲ್ಲಿ ಡ್ರೋನ್ ಪ್ರತಾಪ್ ಅವರ ತಂದೆಯ ಜೊತೆಗೆ ಫೋನ್ ಮುಖಾಂತರ ಮಾತಾಡಿಸಿದಾಗ ಪ್ರತಾಪ್ ಅವರು ತುಂಬಾ ಖುಷಿಯಾಗಿ ಇದ್ದರು ನಂತರ ಎಲ್ಲಾ ಸ್ಪರ್ಧಿಗಳು ಮನೆಯ ತಂದೆ ತಾಯಿ ಬಂದು ಅವರಿಗೆ ಖುಷಿಯಾಯಿತು ಮತ್ತು ಕಿಚ್ಚ ಸುದೀಪ್ ಅವರ ಕೈಯಿಂದ ಅಡುಗೆ ಮಾಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಕಳಿಸುತ್ತಾರೆ ತನಿಷಾ ಮತ್ತು ನಮ್ರತ ಗೌಡ ಕೂಡ ಮನೆಯಿಂದ ಹೊರಗೆ ಬಂದರು ಕೊನೆಯ ವಾರ ಫೈನಲ್ ವಾರಕ್ಕೆ ಕಾಲಿಟ್ಟ 6 ಸ್ಪರ್ಧಿಗಳು ಕೊನೆಯ ವಾರಕ್ಕೆ ಬಂದರು

ಬಿಗ್ ಬಾಸ್ ಸ್ಪರ್ಧಿಗಳಿಗೆ ಎಷ್ಟು ಹಣ ಕೊಡುತ್ತಾರೆ

 • ಪ್ರಥಮ ಬಹುಮಾನ ಬಂದವರಿಗೆ 50 ಲಕ್ಷ ರೂಪಾಯಿ ಹಣ ಮತ್ತು ಕಾರು ಹಾಗೂ ಎಲೆಕ್ಟ್ರಿಕಲ್ ಸ್ಕೂಟಿ ಸಿಗುತ್ತದೆ
 • ಎರಡನೇ ಬಹುಮಾನ ಬಂದವರಿಗೆ 10 ಲಕ್ಷ ರೂಪಾಯಿ ಹಣ ಎಲೆಕ್ಟ್ರಿಕಲ್ ಸ್ಕೂಟಿ ಸಿಗುತ್ತದೆ
 • ಮೂರನೆಯ ಬಹುಮಾನ ಬಂದವರಿಗೆ 7 ಲಕ್ಷ ರೂಪಾಯಿ ಹಣ ಸಿಗುತ್ತದೆ
 • ನಾಲ್ಕನೆಯ ಬಹುಮಾನ ಎರಡು ಲಕ್ಷ ಸಿಗುತ್ತದೆ
 • ಐದನೆಯ ಬಹುಮಾನ 2 ಲಕ್ಷ ಸಿಗುತ್ತದೆ

ಬಿಗ್ ಬಾಸ್ ಸೀಸನ್ 10 ವಿಜಯ್ ಶಾಲಿ ಕಾರ್ತಿಕ್ ಮಹೇಶ್

 • 6 ಸ್ಪರ್ಧಿಗಳು ಫೈನಲ್ ವಾರಕ್ಕೆ ಕಾಲಿಟ್ಟಿದ್ದಾರೆ ಅದರಲ್ಲಿ ಜನಗಳ ವೋಟುಗಳ ಮುಖಾಂತರ ಅವರನ್ನು ವಿನ್ನರ್ ಆಗಿ ಪರಿಗಣಿಸಲಾಗುತ್ತದೆ
 • 6 ನೇ ರನ್ನರ್ ಮನೆಯಿಂದ ಹೊರಗೆ ಬಂದ ತುಕಾಲಿ ಸಂತೋಷ ಅವರಿಗೆ 2 ಲಕ್ಷ ಕೊಡುತ್ತಾರೆ
 • 5 ನೇ ರನ್ನರಾಗಿ ಬಿಗ್ ಬಾಸ್ ಇಂದ ಹೊರಗೆ ಬಂದ ವರ್ತೂರು ಸಂತೋಷ್ ಅವರಿಗೂ ಕೂಡ 2 ಲಕ್ಷ ಸಿಗುತ್ತದೆ
 • 4 ನೇ ರನ್ನರಾಗಿ ಹೊರಗೆ ಬಂದ ವಿನಯ್ ಗೌಡ ಅವರಿಗೆ 5 ಲಕ್ಷ ಸಿಗುತ್ತದೆ
 • 3 ನೇ ರನ್ನರಾಗಿ ಬಂದ ಸಂಗೀತ ಅವರಿಗೆ 7 ಲಕ್ಷ ಹಣ ವಿತರಣೆ ಮಾಡುತ್ತಾರೆ
 • 2 ನೇ ರನ್ನರಾಗಿ ಡ್ರೋನ್ ಪ್ರತಾಪ ಅವರಿಗೆ 10 ಲಕ್ಷ ಹಣ ಮತ್ತು ಎಲೆಕ್ಟ್ರಿಕಲ್ ಸ್ಕೂಟಿ ಕೊಡುತ್ತಾರೆ
 • ಪ್ರಥಮ ವಿನ್ನರ್ ಆಗಿ ಆಯ್ಕೆಯಾದ ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ಹಣ ಹಾಗೂ ಎಲೆಕ್ಟ್ರಿಕಲ್ ಸ್ಕೂಟಿ ವಿತರಣೆ ಮಾಡಲಾಗುತ್ತಿದೆ ಬಿಗ್ ಬಾಸ್ ಅವಾರ್ಡ್ ಕೊಡುತ್ತಾರೆ

ಈ ಲೇಖನವನ್ನು ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

Leave a comment