Govt scheme ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಭಾರತ ಸರ್ಕಾರವು ಈ ಯೋಜನೆ ತಂದಿದೆ ಅದರಿಂದ ಗ್ರಾಮೀಣ ಅಭಿವೃದ್ಧಿ ಹಾಗೂ ಹಳ್ಳಿಗಳಲ್ಲಿ ಕೆಲಸವಿಲ್ಲದ ಕಾರಣದಿಂದ ಈ ಯೋಜನೆ ತರಲು ಸರ್ಕಾರ ನಿರ್ಧಾರ ಮಾಡಿದೆ 2005 ರಲ್ಲಿ ಈ ಪ್ರಾರಂಭ ಮಾಡಲಾಯಿತು ಈ ತರ ಯೋಜನೆಯಿಂದ ಜನರಿಗೆ ಹಾಗೂ ಮಹಿಳೆಯರಿಗೆ ಮತ್ತು ಗಂಡಸರಿಗೆ ಈ ಯೋಜನೆಯಿಂದ ತುಂಬಾ ಉಪಯುಕ್ತ ಯೋಜನೆ ಇದಾಗಿದೆ ಈ ಕೆಲಸ ಮಾಡಲು ತಮ್ಮ ಪ್ರದೇಶದ ನಮ್ಮ ಹಳ್ಳಿ ಹಾಗೂ ಊರು ಯಾವ ಗ್ರಾಮ ಪಂಚಾಯಿತಿಯಲ್ಲಿ ಬರುತ್ತದೆ ಮೊದಲು ತಿಳಿದುಕೊಳ್ಳಿ ನಂತರ ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಿಮಗೆ ಕೆಲಸ ಬೇಕು ಎಂದು ಅವರ ಹತ್ತಿರ ಹೋಗಿ ಈ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿಮಗೆ ಕೆಲಸ ಕೊಡುತ್ತಾರೆ ನೀವು ಅರ್ಜಿ ಸಲ್ಲಿಸಿ ನಂತರ ಈ ಕೆಲಸ ಮಾಡಬಹುದಾಗಿದೆ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದ ಸಮಸ್ಯೆಯಿಂದ ಅದರಿಂದ ಕೇಂದ್ರ ಸರ್ಕಾರ ಈ ಯೋಜನೆ ತಂದು ಜನರಿಗೆ ಸರ್ಕಾರದ ಕೆಲಸದಂತೆ ಯೋಜನೆ ತಂದರು ಈ ಮಹಾತ್ಮ ಗಾಂಧಿ ನರೇಗಾ ಯೋಜನೆ ಉಪಯುಕ್ತ ಮಾಹಿತಿ ಮತ್ತು ಅದರ ಸವಲತ್ತು ಸೌಲಭ್ಯ ಬಗ್ಗೆ ತಿಳಿದುಕೊಳ್ಳೋಣ ಮತ್ತು ಈ ಯೋಜನೆ ಅಡಿಯಲ್ಲಿ ಬರುವ ಕೆಲಸ ಹಾಗೂ ಈ ಕೆಲಸಕ್ಕೆ ಎಷ್ಟು ಹಣ ಸರ್ಕಾರ ಅವರ ಬ್ಯಾಂಕ್ ಖಾತೆಗೆ ಎಷ್ಟು ವರ್ಗಾವಣೆ ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ ನೀವು ಕೂಡ ಈ ಉದ್ಯೋಗ ಖಾತ್ರಿ ಯೋಜನೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಕೆಲಸ ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿಯೋಣ ಅದರ ಮಾಹಿತಿ ಈ ಕೆಳಗಡೆ ಇದೆ

ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಮಹಾತ್ಮ ಗಾಂಧಿ ನರೇಗಾ ಯೋಜನೆ ಉದ್ಯೋಗ ಖಾತ್ರಿ ಮಾಹಿತಿ

 • ಫೆಬ್ರುವರಿ 23 2005 ರಲ್ಲಿ ಈ ನರೇಗಾ ಯೋಜನೆ ತರಲಾಯಿತು
 • ನಂತರ ಜಿಲ್ಲೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಯೋಜನೆ ಜಾರಿಗೆ ತಂದರು
 • ಬಡತನ ನಿರ್ಮೂಲನೆ ಜನರಿಗೆ ಯಾವುದೇ ಕೊರತೆಯಿಂದ ತೊಂದರೆ ಬರಬಾರದೆಂದು ಈ ಯೋಜನೆ ತಂದರು
 • ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸಮಸ್ಯೆ ಇದ್ದ ಕಾರಣದಿಂದ ಈ ಮಾತ್ಮಗಾಂದಿ ನರೇಗಾ ಮತ್ತು ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಲಾಯಿತು
 • ಈ ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್ ಹೊಂದಿರಬೇಕು ಅದನ್ನು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಪಡೆದುಕೊಳ್ಳಬೇಕು
 • ಈ ಯೋಜನೆ ಜನರಿಗೆ ಸಿಗಬೇಕು ಎಂದರೆ 18 ವರ್ಷ ಮೇಲೆ ಇರಬೇಕು ಅವರ ವಯಸ್ಸಿನ ಮಿತಿ
 • ನೀವು ಯಾವ ಜಾಗದಲ್ಲಿ ಕೆಲಸ ಮಾಡಬೇಕು ನಿಮ್ಮ ಇಡೀ ಅಭಿವೃದ್ಧಿಯಾಗಲು ಯೋಜನೆಗೆ ನಿಮ್ಮ ಹೊಲದಲ್ಲಿ ಕೂಡ ಈ ಕೆಲಸ ಪ್ರಾರಂಭಿಸಬಹುದು
 • ಮೊದಲು ಆ ಜಾಗದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತೋರಿಸಿ JPS ಆದಮೇಲೆ ನಿಮಗೆ ಕೆಲಸ ಸಿಗುತ್ತದೆ
 • ಈ ಉದ್ಯೋಗ ಖಾತ್ರಿ ಯೋಜನೆಯ ಒಟ್ಟು ಕೆಲಸದ ದಿನಗಳ ಸಂಖ್ಯೆ 15 ದಿನ ಇರುತ್ತದೆ
 • ಇದಕ್ಕೆ ಹೆಂಗಸರಿಗೆ ಹಾಗೂ ಗಂಡಸರಿಗೆ ಇಬ್ಬರಿಗೂ ಸಮಾನ ಕೂಲಿ ನೀಡುತ್ತದೆ ಸರ್ಕಾರ
 • ನೀವು ಮಾಡಿದ ಕೆಲಸದ ಮಾಹಿತಿಯನ್ನು ಇಟ್ಟುಕೊಂಡು ಸರ್ಕಾರ ಹಣವನ್ನು ಹಾಕುತ್ತಾರೆ
 • ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಹಣ ಸಿಗುತ್ತದೆ ಅಂದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಿಗುತ್ತದೆ
 • ನರೇಗಾ ಯೋಜನೆಗೆ ಎಷ್ಟು ಸಂಬಳ ಇರುತ್ತದೆ ಅದು 250 ರಿಂದ 320 ರೂಪಾಯಿ ಹಣ ಇರುತ್ತದೆ
 • ಈ ಕೆಲಸ ಎಷ್ಟು ದಿನ ಜನರಿಗೆ ಸಿಗುತ್ತದೆ ಎಂದರೆ ಹಾಗೂ ಒಂದು ವರ್ಷದಲ್ಲಿ ಒಂದು ಜಾಬ್ ಕಾರ್ಡ್ ಗೆ 100 ದಿನ ಕೆಲಸ ಇರುತ್ತದೆ ಪ್ರತಿ ವರ್ಷ ಕೂಡ ಇರುತ್ತದೆ

ಗ್ರಾಮೀಣ ವಿಭಾಗಗಳಿಗೆ ಅತಿ ಹೆಚ್ಚು ಸಮಸ್ಯೆ ನಿರುದ್ಯೋಗ ಕೆಲಸ ಇಲ್ಲದ ಕಾರಣದಿಂದ ಈ ಉದ್ಯೋಗ ಖಾತ್ರಿ ಯೋಜನೆ ಸರ್ಕಾರ ತಂದರು ಹಳ್ಳಿಯಲ್ಲಿ ಈ ಯೋಜನೆಗೆ ಅತಿ ಹೆಚ್ಚು ಬೇಡಿಕೆ ಇದೆ ಅದರಿಂದ ಇದಕ್ಕೆ ಸರ್ಕಾರ ಈ ನರಗಳು ಯೋಜನೆ ಅತಿ ಹೆಚ್ಚು ಬಜೆಟ್ ಮಾಡಿದೆ ಈ ಯೋಜನೆ ನೀವು ಈ ಮಹಾತ್ಮ ಗಾಂಧಿ ನರಕ ಯೋಜನೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಈ ಕೆಲಸಕ್ಕೆ ಬರಬಹುದು ಮತ್ತು ಪ್ರತಿದಿನ ಹಾಜರಿ ತೆಗೆಯಲಾಗುತ್ತದೆ ಒಂದು ಸಾರಿ ಈ ಕೆಲಸ ಪ್ರಾರಂಭ ಮಾಡಿದರೆ ಪ್ರತಿ ದಿನದಂತೆ 15 ದಿನಗಳ ಕಾಲ ಈ ಕೆಲಸ ನಡೆಯುತ್ತದೆ ಈ ಯೋಜನೆ ಅಡಿಯಲ್ಲಿ ಕೆಲಸ ಮಾಡುವಾಗ ನನಗೆ ಏನಾದರೂ ತೊಂದರೆ ಹಾಗೂ ಗಾಯ ಆದರೆ ನಿಮ್ಮ ಸರ್ಕಾರ ಕಡೆಯಿಂದ ಸೌಲಭ್ಯ ಸಿಗುತ್ತದೆ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಮಗೆ 5 ಕಿಲೋಮೀಟರ್ ದೂರ ಇರಬೇಕು ಈ ಕೆಲಸ ಇದಕ್ಕೆ ನೀವು ಕೂಡ ಕೂಡ ಈ ಕೆಲಸ ಹಾಗೂ ಯೋಜನೆ ಪಡೆಯಲು ನಿಮ್ಮ ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಯೋಜನೆಯ ಮೂಲಕ ನಿಮಗೆ ಉಪಯುಕ್ತ ಆಗುತ್ತದೆ ಎಂದು ತಿಳಿಯಬಹುದು ಈ ಯೋಜನೆಯಿಂದ ತುಂಬಾ ಅಭಿವೃದ್ಧಿಯಾಗಿದೆ

ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯಗಳು

ಅಕ್ಟೋಬರ್ 2009 ರಂದು ಈ ಯೋಜನೆಗೆ ಮಹಾತ್ಮ ಗಾಂಧಿ ನರೇಗಾ ಎಂದು ಹೆಸರು ತಂದರು ಈ ಯೋಜನೆಗೆ ಒಟ್ಟು ಹಣವನ್ನು ಹಾಕುವುದು ಕೇಂದ್ರ ಸರ್ಕಾರ ಜವಾಬ್ದಾರಿ ಆಗುತ್ತದೆ ನಮ್ಮ ಭಾರತ ದೇಶದಲ್ಲಿ ಇದೊಂದು ಅತಿದೊಡ್ಡ ಯೋಜನೆ ಇದಾಗಿದೆ ನಮ್ಮ ಸುತ್ತಮುತ್ತಲಿನ ರಾಜ್ಯದಲ್ಲಿ ಎಷ್ಟು ಹಣ ಏರಿಕೆ ಆಗಿದೆ ಎಂದು ತಿಳಿದುಕೊಳ್ಳೋಣ ಗೋವಾದಲ್ಲಿ ಶೇಕಡ 7.15 ರಷ್ಟು ಹೆಚ್ಚಾಗಿದೆ 2020-2021 ರಲ್ಲಿ ಈ ನರೇಗಾ ಯೋಜನೆಯಲ್ಲಿ ಆ ದಿನಗಳ ಕೂಲಿ 280 ರೂಪಾಯಿ ಪಡೆಯುತ್ತಿದ್ದರು ನಂತರ 2022 ರ ಜನವರಿಯಿಂದ 310 ರೂಪಾಯಿ ಹಣ ವೇತನ ಆಗಿ ಪಡೆದು ಕೊಂಡಿದ್ದಾರೆ ಮೇಘಾಲಯ ರಾಜ್ಯದಲ್ಲಿ ಕೂಡ ಶೇಕಡ 1.75 ರಷ್ಟು ಹೆಚ್ಚಳ ಆಗಿದೆ 220 ರೂಪಾಯಿ ಪಡೆದು ಕೊಳ್ಳುತ್ತಿದ್ದರು ಈಗ ದಿನಕ್ಕೆ 250 ರೂಪಾಯಿ ಹಣ ಅವರಿಗೆ ಸಿಗುತ್ತದೆ ಅರುಣಾಚಲ ವಿಭಾಗದಲ್ಲಿ ಹಾಗೂ ನಾಗ್ ಲ್ಯಾಂಡ್ ಶೇಕಡ 3. ಅಸ್ಸಾಂ ಪುದಾಚರೆಯಲ್ಲಿ ಮತ್ತು ತಮಿಳುನಾಡು ಶೇಕಡ 4 ರಿಂದ 5 ರಷ್ಟು ಹೆಚ್ಚಳ ಆಗಿದೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದ ಕಾರಣ ಗ್ರಾಮೀಣ ಭಾಗ ಹಳ್ಳಿಯಲ್ಲಿ ಈ ಯೋಜನೆ ತುಂಬಾ ಮಹತ್ವ ಇದೆ ಈ ಕೆಲಸ 5 ಕಿಲೋಮಿಟರ್ ಮೇಲೆ ಈ ಕೆಲಸ ಇದ್ದಲ್ಲಿ ಈ ಯೋಜನೆಯಿಂದ ವಾಹನ ಉಚಿತವಾಗಿ ಸೌಲಭ್ಯ ಸಿಗುತ್ತದೆ ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಹೊಂಡ ಹಾಗೂ ಬಾವಿ ತೆಗೆಯುವುದು ದಾರಿ ಸ್ವಚ್ಛ ಮಾಡುವುದು ಕೆರೆ ನಿರ್ಮಾಣ ನೀರಾವರಿ ಕಾಲುವೆ ತೆಗೆಯುವುದು ಬದುವ ನಿರ್ಮಾಣ ಇಂತಹ ಜಾಗದಲ್ಲಿ ಈ ಕೆಲಸ ಮಾಡಬಹುದಾಗಿದೆ ನೀವು ಕೆಲಸ ಮುಗಿದ ನಂತರ 15 ದಿನಗಳ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಕೇಂದ್ರ ಸರ್ಕಾರ ಆಗುತ್ತದೆ ಹಲೋ ರಾಜ್ಯಗಳಲ್ಲಿ ಈ ಯೋಜನೆಗೆ ತುಂಬಾ ಬೇಡಿಕೆ ಇದೆ ತಮ್ಮ ಬ್ಯಾಂಕ್ ಖಾತೆಗೆ ಅವರ ಮಾಡಿದ ಕೆಲಸ ದಿನಗಳ ಸಂಖ್ಯೆ ಎಷ್ಟು ಹಣ ವರ್ಗಾವಣೆ ಮಾಡಿದೆ ಕೇಂದ್ರ ಸರ್ಕಾರ ಅದನ್ನು ನೀವು ತಿಳಿದುಕೊಳ್ಳಲು ನರೇಗಾ ಹೆಬ್ಸೈಟ್ ಗೆ ಹೋಗಿ ನಿಮ್ಮ ಜಾಬ್ ಕಾರ್ಡ್ ನಂಬರ್ ಹಾಕಿದರೆ ಸಾಕು ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಬಹುದು

ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ಯಾವ ದಾಖಲಾತಿಗಳು ಬೇಕು

 • ಆಧಾರ್ ಕಾರ್ಡ್ ಕಡ್ಡಾಯ
 • ಬ್ಯಾಂಕ್ ಖಾತೆ ವಿವರ
 • ರೇಷನ್ ಕಾರ್ಡ್
 • ಜಾಬ್ ಕಾರ್ಡ್

ಧನ್ಯವಾದಗಳು

Leave a comment