ಕರ್ನಾಟಕ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಮಾಹಿತಿ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಿಮಗೆ ಕೂಡ 5 ಗ್ಯಾರೆಂಟಿ ಯೋಜನೆ ಗೊತ್ತಿರಬಹುದು ಅದೇ ರೀತಿಯಲ್ಲಿ ಗ್ಯಾರೆಂಟಿ ಯೋಜನೆಗೆ ಏನು ದಾಖಲಾತಿಗಳು ಬೇಕು ಮತ್ತೆ ಆ ಯೋಜನೆಗಳು ಯಾರಿಗೆ ಸಿಗುತ್ತದೆ ಏನು ಸೌಲಭ್ಯ ಸರ್ಕಾರದಿಂದ ಕರ್ನಾಟಕ ಜನರಿಗೆ ಸಿಗಬಹುದು ಕಾಂಗ್ರೆಸ್ ಸರ್ಕಾರ ಬಂದರೆ ಪ್ರಗತಿ ತರಲಿದೆ ಎಂದು ಏ 5 ಗ್ಯಾರಂಟಿ ಯೋಜನೆ ತಂದರು ಅದೇ ರೀತಿ ಈಗ 5 ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗಿದೆ ಆ ಗ್ಯಾರೆಂಟಿಯ ಮಾಹಿತಿ ತಿಳಿದುಕೊಳ್ಳೋಣ ಬನ್ನಿ

ನಮ್ಮ ಟೆಲಿಗ್ರಾಮ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಕ್ತಿ ಯೋಜನೆ ಈ ಶಕ್ತಿ ಯೋಜನೆ ಅಂದರೆ ಅದು ಎಲ್ಲಾ ಮಹಿಳೆಯರಿಗೆ ನಾವು ದಿನ ನಿತ್ಯ ಓಡಾಡುವುದು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು ಎಂದು ಈ ಶಕ್ತಿ ಯೋಜನೆ ಜಾರಿಗೆ ಈಗಾಗಲೇ ಎಷ್ಟು ಮಹಿಳೆಯರಿಗೆ ಅನುಕೂಲ ಆಗಿದೆ ಮಹಿಳೆಯರ ಸಬಲೀಕರಣ ಕೂಡ ಕಂಡು ಬಂದಿದೆ ಇಡೀ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಬಸ್ಸಿನಲ್ಲಿ ಉಚಿತ ಪ್ರಯಾಣ ಇದೆ ಇದಕ್ಕೆ ದಾಖಲಾತಿಗಳು ಎಂದರೆ ಅವು ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಸಾಕು ಅದನ್ನು ತೋರಿಸಿ ಉಚಿತ ಟಿಕೆಟ್ ಪಡೆದುಕೊಂಡು ಪ್ರಯಾಣ ಮಾಡಬಹುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಬಡ ಜನರಿಗೆ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಬಡತನ ಕೊರತೆ ಇದೆ ಅದರಿಂದ ಜನರಿಗೆ ಈ ಶಕ್ತಿ ಯೋಜನೆಯಿಂದ ಜನಸಾಮಾನ್ಯರಿಗೆ ಉಚಿತವಾಗಿ ಪ್ರಮಾಣ ಮಾಡಲು ನಿರ್ಧರಿಸಿದೆ ಈ ಶಕ್ತಿ ಯೋಜನೆಯಿಂದ ಎಲ್ಲಾ ಮಹಿಳೆಯರಿಗೆ ಸಹಾಯ ಆಗಿದೆ ವಿಧಾನಸೌಧ ಎಲೆಕ್ಷನ್ ಮುಂಚಿತವಾಗಿ ಈ ಯೋಜನೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದರು ಈ ರೀತಿ ಈಗ ಈ ಶಕ್ತಿ ಯೋಜನೆ ಜೂನ್ 11 ಜಾರಿಗೆ ತಂದರು ಅದೇ ಬಡವರು ಕೂಲಿಕಾರ್ಮಿಕರು ರೈತರಿಗೆ ಈ ಯೋಜನೆಯಿಂದ ತುಂಬಾ ಸಹಾಯ ಆಗಿದೆ

ಗೃಹ ಜ್ಯೋತಿ ಯೋಜನೆ ಕರ್ನಾಟಕ ಗೃಹ ಜ್ಯೋತಿ ಯೋಜನೆ ಕರ್ನಾಟಕದಲ್ಲಿರುವ ಜನರಿಗೆ ಉಚಿತವಾಗಿ ಕರೆಂಟ್ ಉಪಯೋಗಿಸಲು ಈ ಗೃಹ ಜ್ಯೋತಿ ಯೋಜನೆ ಪ್ರಾರಂಭ ಮಾಡಿದ್ದಾರೆ ಬಡವರು ಹಾಗೂ ಕೂಲಿ ಮಾಡುವ ರೈತರಿಗೆ ಈ ಕರೆಂಟ್ ಬಿಲ್ ಕಟ್ಟಲು ಕಷ್ಟ ಆಗುತ್ತದೆ ಅದರಿಂದ ಸರ್ಕಾರ ಯೋಜನೆಯಿಂದ ಜನರಿಗೆ ಅನುಕೂಲವಾಗುತ್ತದೆ ನೀವು ಬಳಸುವ ಪ್ರತಿ ತಿಂಗಳ ಕರೆಂಟ್ 200 ಯೂನಿಟ್ ಉಚಿತ ಎಂದು ರಾಜ್ಯ ಸರ್ಕಾರ ಸೂಚಿಸಿದೆ ಅದೇ ರೀತಿಯಾಗಿ ಯೋಜನೆ ಮನೆಯಲ್ಲಿರುವ ಜನರಿಗೆ ಅಷ್ಟೇ ಈ ಗೃಹ ಜ್ಯೋತಿ ಯೋಜನೆ ಸಿಗುತ್ತದೆ ಎಂದು ಹೇಳಿದ್ದಾರೆ ಈ ಯೋಜನೆ ಚಾಲನೆ ಮಾಡಲು ಕಲ್ಬುರ್ಗಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಚಾಲನೆ ನೀಡಿದರು

ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಮಾಹಿತಿ

 • ಈ ಗೃಹ ಜ್ಯೋತಿ ಯೋಜನೆ ಪ್ರಾರಂಭವಾದ ದಿನಾಂಕ 1 ಆಗಸ್ಟ್ 2023 ರಂದು ಚಾಲನೆ ಮಾಡಲಾಯಿತು
 • ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
 • ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಗ್ರಾಮ ಒನ್ ಹಾಗೂ ಸೇವ ಕೇಂದ್ರ ಮೂಲಕ ನೊಂದಣಿ ಮಾಡಬಹುದು
 • ಈ ಯೋಜನೆಗೆ ದಾಖಲಾತಿಗಳು ವಿದ್ಯುತ್ ಬಿಲ್ ರಸಿದಿ ಒಂದು ಫೋಟೋ ಹಾಗೂ ಆಧಾರ್ ಕಾರ್ಡ್ ಇರಬೇಕು
 • ಗೃಹ ಜ್ಯೋತಿ ಯೋಚನೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅನ್ನ ಭಾಗ್ಯ ಯೋಜನೆ ಅನ್ನ ಭಾಗ್ಯ ಯೋಜನೆ ಪ್ರತಿ ಒಬ್ಬರಿಗೆ 10 ಕೆಜಿ ಅಕ್ಕಿ ಉಚಿತ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ ಅದೇ ರೀತಿಯ ಪ್ರತಿ ಒಬ್ಬರಿಗೆ 5 ಕೆ.ಜಿ ಕೊಡುತ್ತದೆ ಅದರಿಂದ ಜನರಿಗೆ ತೊಂದರೆ ಉಂಟಾಗುತ್ತದೆ ಅದಕ್ಕಾಗಿ ಪ್ರತಿಯೊಬ್ಬರಿಗೆ 10 ಕೆಜಿ ಕೊಡಲು ಸರ್ಕಾರ ಈ ಅನ್ನ ಭಾಗ್ಯ ಯೋಜನೆ ತಂದರು ಬಡತನ ನಿರ್ಮೂಲನೆ ಹಾಗೂ ಜನಸಾಮಾನ್ಯರಿಗೆ ಅವರಿಗೆ ಆಹಾರ ತೊಂದರೆಯಿಂದ ಬಡತನ ಇದೆ ಅದಕ್ಕಾಗಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಣೆ ಮಾಡಿದರೆ ಅವರಿಗೆ ಅನುಕೂಲವಾಗುತ್ತದೆ ಅದರಿಂದ ರಾಜ್ಯ ಸರ್ಕಾರ 10 ಕೆಜಿ ಕೊಡಬೇಕು ಎಂದು ನಿರ್ಧಾರ ಮಾಡಿದರು ಆದರೆ ಹೆಚ್ಚಿಗೆ ಅಕ್ಕಿ ಸಿಗದ ಕಾರಣದಿಂದ ಸಿಎಂ ಸಿದ್ದರಾಮಯ್ಯನವರು ಅದಕ್ಕೆ ಅಕ್ಕಿ ಬದಲು ಹಣ ಕೊಡಲು ನಿರ್ಧಾರ ಮಾಡಿದರು ಮತ್ತು ಪ್ರತಿ ಒಂದು ಕೆಜಿಗೆ 34 ರೂಪಾಯಿ ಹಣ ರೀತಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲು ನಿರ್ಧರಿಸಿದೆ ರಾಜ್ಯ ಸರ್ಕಾರ

ಅನ್ನ ಭಾಗ್ಯ ಯೋಜನೆಯಿಂದ ನಮಗೆ ಅಕ್ಕಿ ಹಣ ಬಂದಿದೆ ಎಂದು ಚೆಕ್ ಮಾಡುವ ವಿಧಾನ

 • ಮೊದಲು ಆಹಾರ ವೆಬ್ ಸೈಟಿಗೆ ಭೇಟಿ ನೀಡಬೇಕು
 • ನಂತರ D b T ಸ್ಟೇಟಸ್ ಕ್ಲಿಕ್ ಮಾಡಬೇಕು
 • ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿದರೆ ನಿಮಗೆ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಬಹುದು
 • ರೇಷನ್ ಕಾರ್ಡ್ ಯಾರು ಹೆಸರಿಗೆ ಇರುತ್ತದೆ ಅವರಿಗೆ ಹಣ ಬಂದಿರುತ್ತದೆ
 • ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ನಿಮಗೆ ಅಕ್ಕಿ ಹಣ ಸರ್ಕಾರದಿಂದ ಸಿಗುತ್ತದೆ
 • ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಹಣ ಬಂದಿರುವುದಿಲ್ಲ

ಗೃಹಲಕ್ಷ್ಮಿ ಯೋಜನೆ ಈ ಗೃಹಲಕ್ಷ್ಮಿ ಯೋಜನೆಗೆ ತುಂಬಾ ಮಹತ್ವ ಇದೆ ಅದೇ ರೀತಿಯಲ್ಲಿ ಈ ಯೋಜನೆ ಮಹಿಳೆಯರಿಗೆ ಪ್ರತಿ ತಿಂಗಳು 2000 ಸಾವಿರ ರೂಪಾಯಿ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಮನೆಯ ಯಜಮಾನಿಗೆ ಈ ಸೌಲಭ್ಯ ಸಿಗುತ್ತದೆ ಈ ಯೋಜನೆಯಿಂದ ಮನೆಯ ಮಹಿಳೆಯರಿಗೆ ಪ್ರತಿದಿನ ನಿತ್ಯದ ಸಾಮಾಗ್ರಿ ತೆಗೆದುಕೊಳ್ಳಲು ಮತ್ತು ಮನೆಯ ಸಂಸಾರಕ್ಕೆ ಅನುಕೂಲವಾಗುತ್ತದೆ ಈ ಗುರು ಲಕ್ಷ್ಮಿ ಯೋಜನೆ ಪ್ರಾರಂಭವಾಗಿ ತುಂಬಾ ಯಶಸ್ವಿಯಾಗಿದೆ ಅವರ ಮನೆಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದಾರೆ ಈಗಾಗಲೇ 6 ಕಂತು 2000 ಸಾವಿರ ರೂಪಾಯಿ ಹಣ ಸರ್ಕಾರ ವರ್ಗಾವಣೆ ಮಾಡಿದೆ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು

ಕರ್ನಾಟಕ ಗೃಹಲಕ್ಷ್ಮಿ ಯೋಜನೆಗೆ ದಾಖಲಾತಿ ಮಾಹಿತಿ

 • ಯೋಜನೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ 19 ಜುಲೈ 2023 ರಂದು ಚಾಲನೆ ನೀಡಿದರು
 • ಇದಕ್ಕೆ ಅರ್ಜಿ ಸಲ್ಲಿಸಲು ಬಾಪೂಜಿ ಕೇಂದ್ರ ಕರ್ನಾಟಕ ಒನ್ ಗ್ರಾಮ ಒನ್ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ತಿಳಿಸಿದೆ
 • ನಿಮ್ಮತ್ರ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಕಡ್ಡಾಯವಾಗಿದೆ
 • ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಇದ್ರೆ ನಂಬರಿಗೆ ಓಟಿಪಿ ಮೂಲಕ ಅರ್ಜಿ ಸಲ್ಲಿಸಬೇಕು
 • ಬ್ಯಾಂಕ್ ಖಾತೆ ವಿವರಗಳು ಕಡ್ಡಾಯ ಆಗಿದೆ
 • ಈ ಗೃಹ ಲಕ್ಷ್ಮೀ ಯೋಜನೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
 • ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಸಿಗುತ್ತದೆ

ಯುವನಿಧಿ ಯೋಜನೆ ಯುವ ನಿಧಿ ಯೋಜನೆ ಎಂದರೆ ಪದವಿ ಮುಗಿಸಿ ಮನೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಯುವ ನಿಧಿ ಯೋಜನೆಗೆ ಸೌಲಭ್ಯ ಸಿಗುತ್ತದೆ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ಹಣ ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಪದವಿ ಆದವರಿಗೆ ಪ್ರತಿ ತಿಂಗಳು 3000 ರೂಪಾಯಿ ಹಣ ಸಿಗುತ್ತದೆ ಎಂದು ಈಗಾಗಲೇ ತಿಳಿಸಿದ್ದಾರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಕರಿಗೆ ಸಹಾಯಧನ ರೀತಿಯಲ್ಲಿ ಈ ಯೋಜನೆ ಇದೆ ನಿರುದ್ಯೋಗ ಕೊರತೆಯಿದ್ದ ಕಾರಣ ಈ ಯುವ ನಿಧಿ ಯೋಜನೆ ಸರ್ಕಾರ ಘೋಷಣೆ ಮಾಡಿದೆ ಇದಕ್ಕೆ ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಗ್ರಾಮ್ ಒನ್ ಕರ್ನಾಟಕ ಒನ್ ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು ಧನ್ಯವಾದಗಳು

Leave a comment