Anganvadi jobs ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೀವು ಕೂಡ ಸರ್ಕಾರಿ ಕೆಲಸ ಮಾಡಲು ಬಯಸುವ ಮಹಿಳಾರಿಗೆ ಇದು ಸುವರ್ಣ ಅವಕಾಶ ಇದೊಂದು ಇದೆ ಈ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಖಾಲಿ ಇರುವ ಹುದ್ದೆಗೆ ಸರ್ಕಾರ ಕಡೆಯಿಂದ ಸೂಚನೆ ಹೊರಡಿಸಲಾಗಿದೆ ನಮ್ಮ ಕರ್ನಾಟಕದಲ್ಲಿ ಹುದ್ದೆಯ ಸ್ಥಳವಾಗಿದೆ ನೀವು ವಿದ್ಯಾಭ್ಯಾಸ ಮಾಡಿದ್ದಾರೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಯಾವೆಲ್ಲ ದಾಖಲೆ ಬೇಕು ಎಂದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ

ನಮ್ಮ ಟೆಲಿಗ್ರಾಮ್ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ಮಾಹಿತಿ

  • ಕಾರ್ಯಕರ್ತ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಕರೆಯಲಾಗಿದೆ
  • ಒಟ್ಟು ಕಾರ್ಯಕರ್ತ ಹುದ್ದೆಗಳ ಸಂಖ್ಯೆ 120
  • ಒಟ್ಟು ಸಹಾಯಕಿ ಹುದ್ದೆಗಳ ಸಂಖ್ಯೆ 392
  • ನಮ್ಮ ಕರ್ನಾಟಕದಲ್ಲಿ ರಾಜ್ಯದಲ್ಲಿ ಕಾಲಿ ಇರುವ ಒಬ್ಬ ಸಂಖ್ಯೆ 512
  • ಈ ಹುದ್ದೆಗೆ ಅರ್ಜಿ ಹಾಕಲು ಶಿಕ್ಷಣ ಹತ್ತನೇ ಮತ್ತು ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು

ಕಾರ್ಯಕರ್ತ ಮತ್ತು ಸಹಾಯಕಿ ವಿದ್ಯಾರ್ಹತೆ ಮಾಹಿತಿ

  • ಈ ಕಾರ್ಯಕರ್ತ ಹುದ್ದೆಗೆ ಅರ್ಜಿ ಹಾಕುವ ಮಹಿಳೆಯರಿಗೆ ಪಿಯುಸಿ ಪಾಸ್ ಆಗಿರಬೇಕು
  • ಎಸ್ ಎಲ್ ಸಿ ಯಲ್ಲಿ ಮೊದಲ ಭಾಷೆ ಕನ್ನಡ ಎರಡನೇ ಭಾಷೆ ತೆಗೆದುಕೊಂಡು ಇರಬೇಕು
  • ಅವರು ಕಾರ್ಯನಿರ್ವಹಿಸಲು ಒಂದು ವರ್ಷ ತರಬೇತಿ ಹೊಂದಿರಬೇಕು
  • ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಪಡೆದ ಎಸ್ ಎಲ್ ಸಿ ಪಾಸ್ ಆಗಿರಬೇಕು
  • ನೀವು ಎಸ್ ಎಲ್ ಸಿ ಯಲ್ಲಿ ಒಟ್ಟು 625 ಅಂಕಗಳಿಗೆ ನೀವು ಕನಿಷ್ಠ 220 ಆದರೆ ಅಂಕ ಪಡೆದುಕೊಂಡ ಇರಬೇಕು
  • ನೀವು ಕಡ್ಡಾಯವಾಗಿ ಎಸ್ ಎಲ್ ಸಿ ಶಿಕ್ಷಣದಲ್ಲಿ ಪ್ರಥಮ ಭಾಷೆ ಕನ್ನಡ ಆಯ್ಕೆ ಮಾಡಿ ಕೊಂಡಿರಬೇಕು

ಈ ಅಂಗನವಾಡಿ ಹುದ್ದೆಗೆ ಯಾವ ದಾಖಲೆಗಳು ಬೇಕು

ಎಸ್ ಎಲ್ ಸಿ ಅಂಕಪಟ್ಟಿ
ವಾಸಸ್ಥಳ ಪ್ರಮಾಣ ಪತ್ರ
ಜನನ ಪ್ರಮಾಣ ಪತ್ರ
ವಿಧವೆ ಇದ್ದರೆ ವಿಧವೆ ಪ್ರಮಾಣ ಪತ್ರ
ಅಂಗವಿಕಲ ಇದ್ದರೆ ಅಂಗವಿಕಲ ಪ್ರಮಾಣ ಪತ್ರ
ಜಾತಿ ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಮತ್ತು ಎಲೆಕ್ಷನ್ ಐಡಿ ಕಾರ್ಡ್
ರೇಷನ್ ಕಾರ್ಡ್ ಕಡ್ಡಾಯ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

  • ಹಂತ 1: ನಾವು ಮೇಲೆಗಡೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ
  • ಹಂತ 2: ನಂತರ ವೆಬ್ಸೈಟ್ ಓಪನ್ ಆಗುತ್ತದೆ
  • ಹಂತ 3: ಆಮೇಲೆ ಮಕ್ಕಳ ಅಭಿವೃದ್ಧಿ ಇಲಾಖೆ ಮೇಲೆ ಕ್ಲಿಕ್ ಮಾಡಿ
  • ಹಂತ 4: ನಂತರ ಅಲ್ಲಿ ನಿಮ್ಮ ಜಿಲ್ಲೆ ಮೇಲೆ ಕ್ಲಿಕ್ ಮಾಡಿ ಆರ್ ಡಿ ನಂಬರ್ ಹಾಕಬೇಕು
  • ಹಂತ 5: ಅಲ್ಲಿರುವ ಫಾರ್ಮ್ ಅನ್ನು ಡೌನ್ಲೋಡ್ ಮಾಡಬೇಕು
  • ಹಂತ 6: ನಂತರ ಆ ಫಾರ್ಮ್ನಲ್ಲಿ ಕೊಟ್ಟಿರುವ ಮಾಹಿತಿ ಕೊಡಿ
  • ಹಂತ 7: ಅಲ್ಲಿ ಕೇಳಿರುವ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಿ
  • ಹಂತ 8: ನಂತರ ಎಲ್ಲ ಸರಿಯಾದ ಮಾಹಿತಿ ನೀಡಿದ್ದೀರಿ ಎಂದು ಚೆಕ್ ಮಾಡಿ ಅರ್ಜಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ
  • ಹಂತ 9: ಅರ್ಜಿ ಸಲ್ಲಿಸಿದ ನಂತರ 7 ದಿನಗಳ ಆದ ಮೇಲೆ ಸಭೆಗೆ ಕರೆಯುತ್ತಾರೆ
  • ಹಂತ 10: ಅಲ್ಲಿರುವ ಅಧಿಕಾರಿ ನಿಮ್ಮ ಮಾಹಿತಿಯನ್ನು ನೋಡಿ ಎಲ್ಲರೂ ನಿರ್ಧಾರ ಮಾಡುತ್ತಾರೆ

ಹೌದು ಗೆಳೆಯರೇ ನಮ್ಮ ಕರ್ನಾಟಕದಲ್ಲಿ ಒಟ್ಟು 512 ಹುದ್ದೆಗಳು ಖಾಲಿ ಇದೆ ಈ ಹುದ್ದೆಗೆ ನಿಮ್ಮ ಮನೆಯಲ್ಲಿ ಯಾರಾದರೂ ಮಹಿಳೆಯರು ಎಸ್ ಎಲ್ ಸಿ ಪಾಸ್ ಆಗಿದ್ದರೆ ಈ ಕೆಲಸ ಮಾಡಲು ಅವಕಾಶ ಇದೆ ಎಂದು ಹೇಳಬಹುದು ಇದರಿಂದ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಸರಕಾರ ಅಂಗನವಾಡಿ ಶಾಲೆ ಮಾಡಿ ತುಂಬಾ ಸಹಾಯ ಆಗಿದೆ ಮಕ್ಕಳ ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಮಾಡಿದೆ ಪ್ರತಿ ತಿಂಗಳು ಮಕ್ಕಳಿಗೆ ರೇಷನ್ ಕೊಡುತ್ತಾರೆ ಅಕ್ಕಿ ಮತ್ತು ಬೇಳೆ ಮೊಟ್ಟೆ ಕೂಡ ವಿತರಣೆ ಮಾಡುತ್ತಾರೆ ಎಲ್ಲ ದವಸ ಧಾನ್ಯ ಸರ್ಕಾರ ಅಂಗನವಾಡಿ ಕೇಂದ್ರಕ್ಕೆ ನೀಡುತ್ತದೆ ನಮ್ಮ ಕರ್ನಾಟಕದಲ್ಲಿ ಇದೊಂದು ಮಕ್ಕಳಿಗೆ ದೊರಕುವ ಸೌಲಭ್ಯ ನೀಡಿದೆ ಮತ್ತು ಮಕ್ಕಳಿಗೆ ಅಭ್ಯಾಸ ಕೊಟ್ಟಂತೆ ಆಗುತ್ತದೆ ಗ್ರಾಮೀಣ ಪ್ರದೇಶ ಹಳ್ಳಿಯಲ್ಲಿ ಇರುವ ಮಕ್ಕಳಿಗೆ ತುಂಬಾ ಉಪಯುಕ್ತ ಆಗುತ್ತದೆ ಮತ್ತು ಗರ್ಭಿಣಿ ಇರುವ ಮಹಿಳೆಯರಿಗೆ ಪ್ರತಿದಿನ ಉಚಿತ ಆಹಾರ ಒದಗಿಸುತ್ತದೆ ಸರ್ಕಾರ ಮತ್ತು ಮಕ್ಕಳಿಗೆ ಆಟ ಪಾಠ ಎಲ್ಲ ದೊರಕಲು ಸಾಧ್ಯವಾಗುತ್ತದೆ ಇದರಿಂದ ಮಕ್ಕಳಲ್ಲಿ ಕೌಶಲ್ಯ ಬೆಳೆಯುತ್ತದೆ ಆರು ವರ್ಷದ ಮಕ್ಕಳಿಗೆ ಅಂಗನವಾಡಿಗೆ ಹೋಗಲು ಅವಕಾಶ ಇದೆ ಪ್ರತಿದಿನ ಶಾಲೆ ಇರುತ್ತದೆ ರವಿವಾರ ಇರುವುದಿಲ್ಲ ಮಧ್ಯಾಹ್ನ ಅವರಿಗೆ ಊಟ ವ್ಯವಸ್ಥೆ ಇರುತ್ತದೆ ಮಕ್ಕಳಿಗೆ ಪ್ರತಿ ತಿಂಗಳು ಅಂಗನವಾಡಿ ಬಳಿ ಬಂದು ರೇಷನ್ ಕೊಡುತ್ತಾರೆ ಸರಕಾರ ಇಂತಹ ಅಭಿವೃದ್ಧಿ ಕೆಲಸ ಇದಾಗಿದೆ ಅನೇಕ ಮಕ್ಕಳಿಗೆ ಉಪಯೋಗ ಆಗಿದೆ ಇದು ಒಂದು ಊರಲ್ಲಿ ಪ್ರತಿ ಒಣಿಗೆ ಒಂದು ಅಂಗನವಾಡಿ ಇರುತ್ತದೆ ಮಕ್ಕಳ ಇಲಾಖೆ ಇದಕ್ಕೆ ಮಹತ್ವ ಇದೆ ಇದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸರ್ಕಾರ ಈ ಕಾರ್ಯಕರ್ತ ಮತ್ತು ಸಹಾಯಕರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಆಯ್ತು ಸೂಚನೆ ಈಗಾಗಲೇ ಹೊರಡಿಸಲಾಗಿದೆ ಅವರಿಂದ ನೀವು ಮಹಿಳೆಯರ ಇದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಸರ್ಕಾರ ಸೇವೆಯನ್ನು ಮಾಡಲು ಯಾರು ಬಯಸುವವರು ಅವರಿಗೆ ಅವಕಾಶ ಇದೆ ನೀವು ಕೂಡ ಮಕ್ಕಳಿಗೆ ಶಿಕ್ಷಣ ಪಡಿಸುತ್ತಿದ್ದಂತೆ ಆಗುತ್ತದೆ ಮಕ್ಕಳಿಗೆ ಕೂಡ ಶಿಕ್ಷಣ ಸಿಗುತ್ತದೆ

ನಮ್ಮ ಕರ್ನಾಟಕದಲ್ಲಿ ವಾಸಿಸುವ ಎಲ್ಲ ಮಹಿಳೆಯರು ಈ ಹುಡುಗಿ ಅರ್ಜಿ ಹಾಕಬಹುದು ನೀವು ಅರ್ಜಿ ಹಾಕಿ ಈ ಸರ್ಕಾರಿ ಕೆಲಸ ಸಿಗುತ್ತದೆ ಅದರಿಂದ ನಿರುದ್ಯೋಗ ಸಮಸ್ಯೆ ಕೂಡ ಬಗೆಹರಿಸಲು ಸಾಧ್ಯವಾಗುತ್ತದೆ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಕೆಲಸದ ಸಮಸ್ಯೆ ಇದೆ ಏಕೆಂದರೆ ಕೆಲಸ ಕಡಿಮೆ ಇದ್ದ ಕಾರಣ ಜನರು ಜಾಸ್ತಿ ಇದ್ದ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ನೀವು ಓದಿ ಮನೆಯಲ್ಲಿ ಇರುವ ಮಹಿಳೆಯರಿಗೆ ಇದೊಂದು ಶುಭ ಸುದ್ದಿ ಆಗಿದೆ ನೀವು ಕೂಡ ಅಪ್ಲೈ ಮಾಡಿ ಜಾಬ್ ಪಡೆದುಕೊಳ್ಳಿ ಕಾರ್ಯಕರ್ತರಿಗೆ ಪ್ರತಿ ತಿಂಗಳ 10ಸಾವಿರ ಸಂಬಳ ಸಿಗುತ್ತದೆ ಸಹಾಯಕಿಯರಿಗೆ ಪ್ರತಿ ತಿಂಗಳು 6,000 ಸಂಬಳ ಸಿಗುತ್ತದೆ ನೀವು ಕೂಡ ನಿಮ್ಮ ಊರಲ್ಲಿ ಕೆಲಸ ಪಡೆದುಕೊಂಡು ಚೆನ್ನಾಗಿ ಇರಬಹುದು ನಿಮಗೆ ಕೂಡ ಕೆಲಸ ಸಿಕ್ಕಂತೆ ಆಗುತ್ತದೆ ಇನ್ನು ಹೆಚ್ಚಾಗಿ ಜನರಿಗೆ ಸರ್ಕಾರ ಕೆಲಸ ಒದಗಿಸಲಿ ಎಂದು ಹೇಳುತ್ತಾ ಆಗ ಜನರಿಗೆ ಅನುಕೂಲವಾಗುತ್ತದೆ ಇದರಿಂದ ಮಕ್ಕಳಿಗೆ ಕೂಡ ವಿದ್ಯಾಭ್ಯಾಸ ಸಿಗುತ್ತದೆ ಮಕ್ಕಳ ದಾರಿಗೆ ಒಂದು ದೀಪ ಆಗುತ್ತದೆ ಅದರಿಂದ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಕುಟುಂಬದ ಸ್ನೇಹಿತರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯ ಆಗುತ್ತದೆ ಅವರು ಕೂಡ ಈ ಹುದ್ದೆಗೆ ಅಪ್ಲೈ ಮಾಡಬಹುದು

ವಂದನೆಗಳು

Leave a comment